Crime Case ಅಮಾನವೀಯ ಕೃತ್ಯ: ಸಂತ್ರಸ್ತ ಕುಟುಂಬಕ್ಕೆ ವಂಚಿಸಿ, ಅತ್ಯಾಚಾ*ರ ಆರೋಪಿ ಕೊಟ್ಟ ಹಣದಲ್ಲಿ ಪಂಚಾಯತ್‌ನಿಂದ ಜಬರ್ದಸ್ತ್ ಪಾರ್ಟಿ

newsics.com | ನ್ಯೂಸಿಕ್ಸ್Contentsನಡೆದಿದ್ದೇನು? ಪರಿಚಯಸ್ಥನಿಂದಲೇ ವಿಕೃತಿ!ಪೊಲೀಸ್ ದೂರಿನ ಬದಲು ರೂ. 1 ಲಕ್ಷ ದಂಡಸಂತ್ರಸ್ತ ಕುಟುಂಬಕ್ಕೆ ವಂಚನೆ, ಸದಸ್ಯರಿಂದ ಎಣ್ಣೆ ಪಾರ್ಟಿ ರಾಂಚಿ: ದೇಶದಲ್ಲಿ ಕಾನೂನು ವ್ಯವಸ್ಥೆ ಎಷ್ಟೇ ಬಲಿಷ್ಠವಾಗಿದ್ದರೂ, ಕೆಲವು ಹಳ್ಳಿಗಳಲ್ಲಿ ಇಂದಿಗೂ ಪಂಚಾಯತ್ ಕಟ್ಟೆಗಳೇ ಸರ್ವಾಧಿಕಾರಿಗಳಂತೆ ವರ್ತಿಸುತ್ತಿರುವುದಕ್ಕೆ ಜಾರ್ಖಂಡ್‌ನಿಂದ ಒಂದು ಅತ್ಯಂತ ಆಘಾತಕಾರಿ ಉದಾಹರಣೆ ಬೆಳಕಿಗೆ ಬಂದಿದೆ. 3 ವರ್ಷದ ಕಂದಮ್ಮನ ಮೇಲೆ ನಡೆದ ಅತ್ಯಾಚಾರ ಪ್ರಕರಣವನ್ನು ಪೊಲೀಸರಿಗೆ ತಿಳಿಸದೆ, ಊರಲ್ಲೇ ಮುಚ್ಚಿಹಾಕಲು ಯತ್ನಿಸಿದ ಗ್ರಾಮ ಪಂಚಾಯತ್, ಆರೋಪಿಗೆ ದಂಡ ವಿಧಿಸಿ ಆ ಹಣದಲ್ಲಿ … Continue reading Crime Case ಅಮಾನವೀಯ ಕೃತ್ಯ: ಸಂತ್ರಸ್ತ ಕುಟುಂಬಕ್ಕೆ ವಂಚಿಸಿ, ಅತ್ಯಾಚಾ*ರ ಆರೋಪಿ ಕೊಟ್ಟ ಹಣದಲ್ಲಿ ಪಂಚಾಯತ್‌ನಿಂದ ಜಬರ್ದಸ್ತ್ ಪಾರ್ಟಿ