Tissue Paper Secret ಟಿಶ್ಯೂ ಪೇಪರ್ ಎಲ್ಲಾ ಬಿಳಿ ಬಣ್ಣದಲ್ಲೇ ಇರೋದ್ಯಾಕೆ? ಇದರ ಹಿಂದಿದೆ ಇಂಟರೆಸ್ಟಿಂಗ್ ಕಾರಣ

newsics.com | ನ್ಯೂಸಿಕ್ಸ್ ಇಂದಿನ ಆಧುನಿಕ ಜೀವನಶೈಲಿಯಲ್ಲಿ ಟಿಶ್ಯೂ ಪೇಪರ್ (Tissue Paper) ನಮ್ಮ ದೈನಂದಿನ ಜೀವನದ ಅತ್ಯಗತ್ಯ ಭಾಗವಾಗಿಬಿಟ್ಟಿದೆ. ಹೋಟೆಲ್, ಕಚೇರಿ, ಮನೆ ಅಥವಾ ಪ್ರಯಾಣದ ಸಂದರ್ಭ ಹೀಗೆ ಎಲ್ಲೇ ಹೋದರೂ ಮುಖದ ಬೆವರು ಒರೆಸಲು, ಮೇಕಪ್ ತೆಗೆಯಲು, ಕೈ ಒಣಗಿಸಿಕೊಳ್ಳಲು ಹಾಗೂ ಗಾಜಿನ ವಸ್ತುಗಳನ್ನು ಸ್ವಚ್ಛಗೊಳಿಸಲು ನಾವು ಟಿಶ್ಯೂ ಪೇಪರ್ ಬಳಸುತ್ತೇವೆ. ಆದರೆ, ನೀವು ಎಂದಾದರೂ ಯೋಚಿಸಿದ್ದೀರಾ? ಮಾರುಕಟ್ಟೆಯಲ್ಲಿ ಸಿಗುವ ಬಹುತೇಕ ಎಲ್ಲಾ ಟಿಶ್ಯೂ ಪೇಪರ್‌ಗಳು ಬಿಳಿ ಬಣ್ಣದಲ್ಲೇ ಏಕೆ ಇರುತ್ತವೆ? ಬೇರೆ ಬಣ್ಣಗಳಲ್ಲಿ … Continue reading Tissue Paper Secret ಟಿಶ್ಯೂ ಪೇಪರ್ ಎಲ್ಲಾ ಬಿಳಿ ಬಣ್ಣದಲ್ಲೇ ಇರೋದ್ಯಾಕೆ? ಇದರ ಹಿಂದಿದೆ ಇಂಟರೆಸ್ಟಿಂಗ್ ಕಾರಣ