Karnataka State Anthem ಕುವೆಂಪು ರಚಿತ ನಾಡಗೀತೆಗೆ ಬೌದ್ಧ ಧರ್ಮದ ಸ್ಪರ್ಶ? ಸಾಹಿತ್ಯ ಬದಲಾವಣೆಗೆ ಸರ್ಕಾರದ ಮುಂದೆ ಸಲ್ಲಿಕೆಯಾಯ್ತು ಹೊಸ ಶಿಫಾರಸು

newsics.com | ನ್ಯೂಸಿಕ್ಸ್ ಬೆಂಗಳೂರು: ಕರ್ನಾಟಕದ ಹೆಮ್ಮೆಯ ನಾಡಗೀತೆ ‘ಜೈ ಭಾರತ ಜನನಿಯ ತನುಜಾತೆ’ಯಲ್ಲಿ ಸಾಹಿತ್ಯದ ಮಹತ್ವದ ಬದಲಾವಣೆಯೊಂದು ಸದ್ಯದಲ್ಲೇ ಜಾರಿಗೆ ಬರುವ ಮುನ್ಸೂಚನೆ ಸಿಕ್ಕಿದೆ. ರಾಷ್ಟ್ರಕವಿ ಕುವೆಂಪು ಅವರ ಈ ಪ್ರಸಿದ್ಧ ಕಾವ್ಯದಲ್ಲಿ ಜೈನ ಧರ್ಮದ ಜೊತೆಗೆ ‘ಬೌದ್ಧ ಧರ್ಮ’ದ ಉಲ್ಲೇಖವನ್ನೂ ಅಧಿಕೃತವಾಗಿ ಸೇರಿಸಲು ಚಿಂತನೆ ನಡೆಸಲಾಗುತ್ತಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪ್ರೊ. ಪುರುಷೋತ್ತಮ ಬಿಳಿಮಲೆ ಅವರ ನೇತೃತ್ವದ ತಜ್ಞರ ಸಮಿತಿಯು ಈ ಅಪರೂಪದ ಪ್ರಸ್ತಾಪವನ್ನು ಸರ್ಕಾರದ ಮುಂದಿಟ್ಟಿದ್ದು, ಈಗಾಗಲೇ ಲಿಖಿತ ಮನವಿಯನ್ನೂ ಸಲ್ಲಿಕೆ … Continue reading Karnataka State Anthem ಕುವೆಂಪು ರಚಿತ ನಾಡಗೀತೆಗೆ ಬೌದ್ಧ ಧರ್ಮದ ಸ್ಪರ್ಶ? ಸಾಹಿತ್ಯ ಬದಲಾವಣೆಗೆ ಸರ್ಕಾರದ ಮುಂದೆ ಸಲ್ಲಿಕೆಯಾಯ್ತು ಹೊಸ ಶಿಫಾರಸು