Baby born in plane ವಿಮಾನದಲ್ಲೇ ಮಗು ಜನನ! ಜೆಟ್ ಬ್ಲೂನಿಂದ ಮಗುವಿಗೆ ಭರ್ಜರಿ ಗಿಫ್ಟ್

newsics.com | ನ್ಯೂಸಿಕ್ಸ್ ಬರೋಬ್ಬರಿ 30,000 ಅಡಿ ಎತ್ತರದಲ್ಲಿ ಹಾರುತ್ತಿದ್ದ ವಿಮಾನದಲ್ಲೇ ಗರ್ಭಿಣಿಯೊಬ್ಬರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ! ಈ ಅಪರೂಪದ ಘಟನೆಗೆ ಸಾಕ್ಷಿಯಾಗಿದ್ದು ಖ್ಯಾತ ಜೆಟ್‌ಬ್ಲೂ (JetBlue) ವಿಮಾನ ಸಂಸ್ಥೆ. ಆಕಾಶದಲ್ಲೇ ಹುಟ್ಟಿದ ಆ ಅದೃಷ್ಟವಂತ ಮಗುವಿಗೆ ವಿಮಾನ ಸಂಸ್ಥೆ ಕೊಟ್ಟಿರುವ ಬಂಪರ್ ಗಿಫ್ಟ್ ಭರ್ಜರಿಯಾಗಿಯೇ ಇದೆ. ಸೋಶಿಯಲ್ ಮೀಡಿಯಾದಲ್ಲಿ ಈಗ ಅಪರೂಪದ ಮತ್ತು ರೋಮಾಂಚನಕಾರಿಯ ಈ ಸುದ್ದಿ ಭಾರೀ ವೈರಲ್ ಆಗುತ್ತಿದೆ. ಜೆಟ್‌ಬ್ಲೂ ವಿಮಾನವು ಎಂದಿನಂತೆ ಪ್ರಯಾಣಿಕರನ್ನು ಹೊತ್ತು ಆಕಾಶದಲ್ಲಿ ಸಾಗುತ್ತಿತ್ತು. ವಿಮಾನವು ನೆಲದಿಂದ … Continue reading Baby born in plane ವಿಮಾನದಲ್ಲೇ ಮಗು ಜನನ! ಜೆಟ್ ಬ್ಲೂನಿಂದ ಮಗುವಿಗೆ ಭರ್ಜರಿ ಗಿಫ್ಟ್