Tragedy ಪ್ರೀತಿಸಿ ಮದುವೆಯಾಗಿದ್ದ ಯುವತಿಯ ದಾರುಣ ಅಂತ್ಯ

newsics.com | ನ್ಯೂಸಿಕ್ಸ್ ನೆಲಮಂಗಲ: ಪ್ರೀತಿಸಿ ಮದುವೆಯಾಗಿದ್ದ ನವವಿವಾಹಿತೆಯೊಬ್ಬಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನೆಲಮಂಗಲದ ಬಸವನಹಳ್ಳಿಯಲ್ಲಿ ನಡೆದಿದೆ. ಗೌರಿಬಿದನೂರು ಮೂಲದ ತನುಜಾ (31) ಮೃತ ದುರ್ದೈವಿ. ಘಟನೆಯ ವಿವರ: ಯಲಹಂಕದ ರವೀಂದ್ರ ಎಂಬುವವರನ್ನು ತನುಜಾ ಇತ್ತೀಚೆಗಷ್ಟೇ ಧರ್ಮಸ್ಥಳದಲ್ಲಿ ಪ್ರೀತಿಸಿ ಮದುವೆಯಾಗಿದ್ದರು. ಮದುವೆಯ ನಂತರ ಇವರಿಬ್ಬರು ಯಲಹಂಕದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಭಾನುವಾರ ರಾತ್ರಿ ತನುಜಾ ಪತಿಗೆ ಫೋನ್ ಮಾಡಿ ಮನೆಗೆ ಬರುವಂತೆ ಕರೆದಿದ್ದಾರೆ. ಆದರೆ ರವೀಂದ್ರ, “ನಾಳೆ ಬೆಳಗ್ಗೆ ಬರುತ್ತೇನೆ” ಎಂದಿದ್ದಕ್ಕೆ ಕೋಪಗೊಂಡ ತನುಜಾ … Continue reading Tragedy ಪ್ರೀತಿಸಿ ಮದುವೆಯಾಗಿದ್ದ ಯುವತಿಯ ದಾರುಣ ಅಂತ್ಯ