Maharaja Trophy ಮಹಾರಾಜ ಟ್ರೋಫಿ 2026 ಚಾಂಪಿಯನ್ ಶಿವಮೊಗ್ಗ ಯೋಧಾಸ್: ರೋಚಕ ಫೈನಲ್‌ನಲ್ಲಿ ಐತಿಹಾಸಿಕ ಗೆಲುವು

newsics.com | ನ್ಯೂಸಿಕ್ಸ್ ಕರ್ನಾಟಕ ಕ್ರಿಕೆಟ್ ಅಭಿಮಾನಿಗಳ ಬಹುನಿರೀಕ್ಷಿತ ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20–2026 ಟೂರ್ನಿಯು ರೋಚಕ ಅಂತ್ಯ ಕಂಡಿದ್ದು, ಶಿವಮೊಗ್ಗ ಯೋಧಾಸ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಶಿವಮೊಗ್ಗ ಯೋಧಾಸ್ ತಂಡ, ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧ 4 ವಿಕೆಟ್‌ಗಳ ಜಯ ಸಾಧಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಬೆಂಗಳೂರು ಬ್ಲಾಸ್ಟರ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 185 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿತು. … Continue reading Maharaja Trophy ಮಹಾರಾಜ ಟ್ರೋಫಿ 2026 ಚಾಂಪಿಯನ್ ಶಿವಮೊಗ್ಗ ಯೋಧಾಸ್: ರೋಚಕ ಫೈನಲ್‌ನಲ್ಲಿ ಐತಿಹಾಸಿಕ ಗೆಲುವು