ಹಾಲಿವುಡ್ ಚಿತ್ರರಂಗದ ಹೆಸರಾಂತ ನಟ, ಜುರಾಸಿಕ್ ಪಾರ್ಕ್ ಸಿನಿಮಾದ ಮೂಲಕ ವಿಶ್ವದಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನು ಗಳಿಸಿದ್ದ ಸರ್ ಸ್ಯಾಮ್ ನೀಲ್ (Sam Neill) ಅವರು 78ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಅವರ ಕುಟುಂಬ ಈ ದುಃಖದ ಸುದ್ದಿಯನ್ನು ಅಧಿಕೃತವಾಗಿ ದೃಢಪಡಿಸಿದ್ದು, ಅವರ ಅಗಲಿಕೆಯಿಂದ ಜಾಗತಿಕ ಚಿತ್ರರಂಗ ಶೋಕಸಾಗರದಲ್ಲಿ ಮುಳುಗಿದೆ. ಕೆಲವೇ ತಿಂಗಳ ಹಿಂದೆ ಕ್ಯಾನ್ಸರ್‌ನಿಂದ ಸಂಪೂರ್ಣವಾಗಿ ಗುಣಮುಖರಾಗಿರುವುದಾಗಿ ಅವರು ಸಂತಸದ ಸುದ್ದಿಯನ್ನು ಹಂಚಿಕೊಂಡಿದ್ದರಿಂದ, ಅವರ ಹಠಾತ್ ನಿಧನ ಅಭಿಮಾನಿಗಳಿಗೆ ಇನ್ನಷ್ಟು ಆಘಾತ ಉಂಟುಮಾಡಿದೆ. 1947ರ ಸೆಪ್ಟೆಂಬರ್ 14ರಂದು ಉತ್ತರ … Continue reading Jurassic Park Actor Died | ಜುರಾಸಿಕ್ ಪಾರ್ಕ್‌ನ ಡಾ. ಅಲನ್ ಗ್ರಾಂಟ್ ಇನ್ನಿಲ್ಲ: ಹಾಲಿವುಡ್ ದಿಗ್ಗಜ ಸ್ಯಾಮ್ ನೀಲ್‌ಗೆ ಭಾವಪೂರ್ಣ ನಮನ
Copy and paste this URL into your WordPress site to embed
Copy and paste this code into your site to embed