Rare flower bloomed again 158 ವರ್ಷ ಬಳಿಕ ಮತ್ತೆ ಅರಳಿದ ಅಪರೂಪದ ಹೂವು!
newsics.com | ನ್ಯೂಸಿಕ್ಸ್ ಪ್ರಕೃತಿ ಪ್ರೇಮಿಗಳು ಹಾಗೂ ಸಸ್ಯ ವಿಜ್ಞಾನಿಗಳನ್ನು ರೋಮಾಂಚನಗೊಳಿಸುವ ಅಪರೂಪದ ಘಟನೆಯೊಂದು ಭಾರತದಲ್ಲಿ ನಡೆದಿದೆ. ಬ್ರಿಟಿಷರ ಕಾಲದ ನಂತರ ಸಂಪೂರ್ಣವಾಗಿ ಕಣ್ಮರೆಯಾಗಿದ್ದ, ಅತ್ಯಂತ ವಿಶಿಷ್ಟ ತಳಿಯ ಕಾಡುಹೂವೊಂದು ಬರೋಬ್ಬರಿ 158 ವರ್ಷಗಳ ಬಳಿಕ ಮತ್ತೆ ಪತ್ತೆಯಾಗಿದೆ. ವಿಜ್ಞಾನ ಲೋಕದಲ್ಲಿ ‘ಸೈನಾಂಥಸ್ ಹೂಕರಿ’ (Cyananthus Hookeri) ಎಂದೇ ಕರೆಯಲ್ಪಡುವ ಈ ಅಪರೂಪದ ಸಸ್ಯವನ್ನು ಭಾರತೀಯ ಸಸ್ಯವಿಜ್ಞಾನಿಗಳು ಮರುಶೋಧಿಸಿದ್ದಾರೆ. ಕೊನೆಯ ಬಾರಿ ಅರಳಿದ್ದ ಹೂವು: ಬ್ರಿಟಿಷ್ ಆಡಳಿತಾವಧಿಯಲ್ಲಿ, ಅಂದರೆ 1868 ರಲ್ಲಿ ಖ್ಯಾತ ಸಸ್ಯಶಾಸ್ತ್ರಜ್ಞರು ಭಾರತದ … Continue reading Rare flower bloomed again 158 ವರ್ಷ ಬಳಿಕ ಮತ್ತೆ ಅರಳಿದ ಅಪರೂಪದ ಹೂವು!
Copy and paste this URL into your WordPress site to embed
Copy and paste this code into your site to embed