Reminiscence of Janakamma ಹೀಗಿದ್ದರು ಗಾನ ಕೋಗಿಲೆ ಜಾನಕಮ್ಮ… ಸ್ವಯಂ ಕಲಿಕೆಯೇ ಜಾಸ್ತಿ… ಒಂದೇ ದಿನ 15 ಹಾಡು ರೆಕಾರ್ಡಿಂಗ್!

newsics.com | ನ್ಯೂಸಿಕ್ಸ್ ದಕ್ಷಿಣ ಭಾರತದ ಚಿತ್ರರಂಗದ ಗಾನ ಕೋಗಿಲೆ ಎಂದೇ ಖ್ಯಾತರಾದ ಎಸ್. ಜಾನಕಿ (S Janaki) ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ. ಈ ವರ್ಷ ಜನವರಿಯಲ್ಲಿ ಜಾನಕಿ ಅವರ ಪುತ್ರ ಮುರಳಿ ಕೃಷ್ಣ ನಿಧನ ಹೊಂದಿದ್ದರು. ಆ ಬಳಿಕ ಪುತ್ರ ಶೋಕ ಅತಿಯಾಗಿ ಕಾಡಿತ್ತು. ಇದರಿಂದ ಅವರ ಆರೋಗ್ಯ ಹದಗೆಟ್ಟಿತ್ತು. ಅಧ್ಯಯನದಲ್ಲಿ ಹೆಚ್ಚಿನ ಆಸಕ್ತಿ ಇರಲಿಲ್ಲ ಆಂಧ್ರಪ್ರದೇಶದಲ್ಲಿ ಹುಟ್ಟಿ ಬೆಳೆದ ಎಸ್‌ ಜಾನಕಿ ಅವರಿಗೆ ಅಧ್ಯಯನದಲ್ಲಿ ಹೆಚ್ಚಿನ ಆಸಕ್ತಿ ಇರಲಿಲ್ಲ. ಆದರೆ, ಬಾಲ್ಯದಿಂದಲೂ ಅವರಿಗೆ … Continue reading Reminiscence of Janakamma ಹೀಗಿದ್ದರು ಗಾನ ಕೋಗಿಲೆ ಜಾನಕಮ್ಮ… ಸ್ವಯಂ ಕಲಿಕೆಯೇ ಜಾಸ್ತಿ… ಒಂದೇ ದಿನ 15 ಹಾಡು ರೆಕಾರ್ಡಿಂಗ್!