Health- Fatty Liver ಫ್ಯಾಟಿ ಲಿವರ್ ಸಮಸ್ಯೆ ನಿವಾರಣೆಗೆ ಹೊಸ ಔಷಧ ಸಂಶೋಧನೆ: ತಜ್ಞರು ಹೇಳಿದ್ದೇನು

newsics.com | ನ್ಯೂಸಿಕ್ಸ್ ಜಗತ್ತಿನಾದ್ಯಂತ ಲಕ್ಷಾಂತರ ಜನರನ್ನು ಮೂಕಪ್ರೇಕ್ಷಕರಂತೆ ಕಾಡುತ್ತಿರುವ ಗಂಭೀರ ಯಕೃತ್ತಿನ (Liver) ಕಾಯಿಲೆಯಾದ ಫ್ಯಾಟಿ ಲಿವರ್ (ವಿಶೇಷವಾಗಿ ತೀವ್ರ ಸ್ವರೂಪದ MASH – Metabolic Dysfunction-Associated Steatohepatitis) ಸಮಸ್ಯೆಗೆ ಈಗ ವೈದ್ಯಕೀಯ ಲೋಕದಲ್ಲಿ ಹೊಸದೊಂದು ಆಶಾಕಿರಣ ಮೂಡಿದೆ. ಬೊಜ್ಜು ಮತ್ತು ಬದಲಾದ ಜೀವನಶೈಲಿಯಿಂದಾಗಿ ಲಿವರ್ ಸಿರೋಸಿಸ್, ಲಿವರ್ ಕ್ಯಾನ್ಸರ್ ಹಾಗೂ ಲಿವರ್ ವೈಫಲ್ಯದಂತಹ ಪ್ರಕರಣಗಳು ಜಾಗತಿಕವಾಗಿ ಗಣನೀಯವಾಗಿ ಹೆಚ್ಚಾಗುತ್ತಿವೆ. ಈ ಬೆನ್ನಲ್ಲೇ, ಕರುಳಿನ ಆರೋಗ್ಯವನ್ನು ಮರುಸ್ಥಾಪಿಸುವ ಮೂಲಕ ಫ್ಯಾಟಿ ಲಿವರ್ ಸಮಸ್ಯೆಯನ್ನು ಬುಡಸಮೇತ ಗುಣಪಡಿಸಬಲ್ಲ … Continue reading Health- Fatty Liver ಫ್ಯಾಟಿ ಲಿವರ್ ಸಮಸ್ಯೆ ನಿವಾರಣೆಗೆ ಹೊಸ ಔಷಧ ಸಂಶೋಧನೆ: ತಜ್ಞರು ಹೇಳಿದ್ದೇನು