AI ಜಮಾನಾದಲ್ಲೂ ಬದಲಾಗದ ಪಠ್ಯಕ್ರಮ: ಕೆಲಸ ಸಿಗದೆ ಟೆಕ್ಕಿಗಳ ಪರದಾಟ! ವೈರಲ್ ಆಯ್ತು ಉದ್ಯಮಿಯ ಪೋಸ್ಟ್

newsics.com | ನ್ಯೂಸಿಕ್ಸ್ ಎಐ(AI) ತಂತ್ರಜ್ಞಾನವು ಈಗ ಸಾಫ್ಟ್‌ವೇರ್ ಕ್ಷೇತ್ರವನ್ನು ಬದಲಾಯಿಸುತ್ತಿದೆ. ಭಾರತದ ಕಂಪ್ಯೂಟರ್ ಸೈನ್ಸ್ (CS) ಶಿಕ್ಷಣ ವ್ಯವಸ್ಥೆಯ ಕುರಿತು ಸ್ಟಾರ್ಟ್‌ಅಪ್ ಸಂಸ್ಥಾಪಕಿ ಶ್ವೇತಾ ಅವರು ಮಾಡಿರುವ ಪೋಸ್ಟ್ ಭಾರೀ ಚರ್ಚೆ ಹುಟ್ಟುಹಾಕಿದೆ. ಭಾರತದ ಸಿಎಸ್ ಪದವಿ ಬಿಕ್ಕಟ್ಟಿಗೆ ಕಾಲೇಜುಗಳು, ಪೋಷಕರು ಮತ್ತು ವಿದ್ಯಾರ್ಥಿಗಳೇ ಹೊಣೆ ಎಂದು ಅವರು ವಾದಿಸಿದ್ದಾರೆ. ಸಿಕ್ಕಾಪಟ್ಟೆ ಹಣ ಸುರಿಯುತ್ತಿದ್ದಾರೆ ಎಂಜಿನಿಯರಿಂಗ್ ಕಾಲೇಜುಗಳು ಲಕ್ಷಾಂತರ ರೂಪಾಯಿ ಫೀಸ್ ವಸೂಲಿ ಮಾಡುತ್ತಿದ್ದರೂ, ಸುಮಾರು ಒಂದು ದಶಕದಷ್ಟು ಹಳೆಯದಾದ ಪಠ್ಯಕ್ರಮವನ್ನೇ ಬೋಧಿಸುತ್ತಿವೆ. ಪ್ರಸ್ತುತ AI … Continue reading AI ಜಮಾನಾದಲ್ಲೂ ಬದಲಾಗದ ಪಠ್ಯಕ್ರಮ: ಕೆಲಸ ಸಿಗದೆ ಟೆಕ್ಕಿಗಳ ಪರದಾಟ! ವೈರಲ್ ಆಯ್ತು ಉದ್ಯಮಿಯ ಪೋಸ್ಟ್