Late Pregnancy 35 ದಾಟಿದ ಮೇಲೆ ಪ್ರೆಗ್ನೆನ್ಸಿ ಪ್ಲಾನ್ ಮಾಡ್ತಿದ್ದೀರಾ? ಹಾಗಾದ್ರೆ ತಾಯಿ-ಮಗುವಿನ ಸುರಕ್ಷತೆಗೆ ಈ ವಿಷಯಗಳು ತಿಳಿದಿರಲಿ

newsics.com | ನ್ಯೂಸಿಕ್ಸ್ ಇತ್ತೀಚಿನ ಆಧುನಿಕ ಯುಗದಲ್ಲಿ ಉದ್ಯೋಗ, ವೃತ್ತಿಜೀವನ ಹಾಗೂ ಕೌಟುಂಬಿಕ ಜವಾಬ್ದಾರಿಗಳ ಕಾರಣದಿಂದಾಗಿ ಅನೇಕ ಮಹಿಳೆಯರು 35 ವರ್ಷಗಳ ನಂತರ ಗರ್ಭಧಾರಣೆಗೆ (Late Pregnancy) ಯೋಚಿಸುತ್ತಿದ್ದಾರೆ. ಈ ವಯಸ್ಸಿನಲ್ಲೂ ಆರೋಗ್ಯವಂತ ಮಗುವಿಗೆ ಜನ್ಮ ನೀಡಲು ಸಾಧ್ಯವಿದ್ದರೂ, ಕೆಲವು ವೈದ್ಯಕೀಯ ಸವಾಲುಗಳು ಎದುರಾಗುವುದರಿಂದ ತಜ್ಞ ವೈದ್ಯರ ಕಟ್ಟುನಿಟ್ಟಿನ ಮೇಲ್ವಿಚಾರಣೆ ಅತ್ಯಗತ್ಯ ಎಂದು ಗೈನಕಾಲಜಿಸ್ಟ್‌ಗಳು ತಿಳಿಸಿದ್ದಾರೆ. ವೈದ್ಯಕೀಯ ಲೋಕದಲ್ಲಿ 35 ವರ್ಷದ ನಂತರದ ಗರ್ಭಧಾರಣೆಯನ್ನು ‘ಅಡ್ವಾನ್ಸ್ಡ್ ಮೇಟರ್ನಲ್ ಏಜ್ ಪ್ರೆಗ್ನೆನ್ಸಿ’ (Advanced Maternal Age Pregnancy) ಎಂದು … Continue reading Late Pregnancy 35 ದಾಟಿದ ಮೇಲೆ ಪ್ರೆಗ್ನೆನ್ಸಿ ಪ್ಲಾನ್ ಮಾಡ್ತಿದ್ದೀರಾ? ಹಾಗಾದ್ರೆ ತಾಯಿ-ಮಗುವಿನ ಸುರಕ್ಷತೆಗೆ ಈ ವಿಷಯಗಳು ತಿಳಿದಿರಲಿ