Menstrual Leave ಆರೋಗ್ಯ ಇಲಾಖೆ ಮಹಿಳೆಯರಿಗೆ ಗುಡ್ ನ್ಯೂಸ್: ಸಿಗಲಿದೆ ವರ್ಷಕ್ಕೆ 12 ದಿನ ವೇತನಸಹಿತ ಋತುಚಕ್ರದ ರಜೆ
newsics.com | ನ್ಯೂಸಿಕ್ಸ್ ಬೆಂಗಳೂರು: ರಾಜ್ಯದ ಆರೋಗ್ಯ ವಲಯದಲ್ಲಿ ಗುತ್ತಿಗೆ ಮತ್ತು ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಸಾವಿರಾರು ಮಹಿಳಾ ನೌಕರರಿಗೆ ಕರ್ನಾಟಕ ಸರ್ಕಾರ ದೊಡ್ಡ ಕೊಡುಗೆಯೊಂದನ್ನು ನೀಡಿದೆ. ರಾಷ್ಟ್ರೀಯ ಆರೋಗ್ಯ ಅಭಿಯಾನ (NHM), ಪ್ರಧಾನಮಂತ್ರಿ ಆಯುಷ್ಮಾನ್ ಭಾರತ್ ಹೆಲ್ತ್ ಇನ್ಫ್ರಾಸ್ಟ್ರಕ್ಚರ್ ಮಿಷನ್ (PM-ABHIM) ಹಾಗೂ ಎಂಎಂಯು (MMU) ಯೋಜನೆಗಳಡಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಸಿಬ್ಬಂದಿಗೆ ಪ್ರತಿ ತಿಂಗಳು ಒಂದು ದಿನದಂತೆ, ವರ್ಷಕ್ಕೆ ಗರಿಷ್ಠ 12 ದಿನಗಳ ವೇತನಸಹಿತ ಋತುಚಕ್ರದ ರಜೆ (Menstrual Leave) ಸೌಲಭ್ಯವನ್ನು ಮಂಜೂರು … Continue reading Menstrual Leave ಆರೋಗ್ಯ ಇಲಾಖೆ ಮಹಿಳೆಯರಿಗೆ ಗುಡ್ ನ್ಯೂಸ್: ಸಿಗಲಿದೆ ವರ್ಷಕ್ಕೆ 12 ದಿನ ವೇತನಸಹಿತ ಋತುಚಕ್ರದ ರಜೆ
Copy and paste this URL into your WordPress site to embed
Copy and paste this code into your site to embed