Triple Crime ಮಾವ, ತಾಯಿ, ಅಜ್ಜಿಯನ್ನು ಬರ್ಬರವಾಗಿ ಕೊಂದು ತಾನೂ ಆತ್ಮಹ*ತ್ಯೆಗೆ ಶರಣಾದ ಮಗ
newsics.com | ನ್ಯೂಸಿಕ್ಸ್Contentsಮಾನಸಿಕ ಖಿನ್ನತೆಯೇ ಕೊಲೆಗೆ ಕಾರಣ?ಹೆತ್ತ ತಾಯಿ, ಅಜ್ಜಿಯನ್ನೂ ಬಿಡದ ಪಾಪಿಹೊರಗಿನಿಂದ ಬಾಗಿಲು ಲಾಕ್ ಮಾಡಿದ ಸ್ಥಳೀಯರುಸಿಕ್ಕಿಬೀಳುವ ಭಯದಲ್ಲಿ ಆತ್ಮಹತ್ಯೆ ಬೆಂಗಳೂರು: ತಾಯಿ, ಅಜ್ಜಿ ಮತ್ತು ಮಾವನನ್ನು ಮಗನೆ ಕೊಲೆ ಮಾಡಿ, ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಕಾಮಾಕ್ಷಿಪಾಳ್ಯದಲ್ಲಿ ನಡೆದಿದೆ. ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಯುವಕ, ಮನೆಯವರೊಂದಿಗೆ ಜಗಳವಾಡಿ ಈ ಕೃತ್ಯ ಎಸಗಿದ್ದಾನೆ. ಮನೆ ಪಕ್ಕದವರು ಹೊರಗಿನಿಂದ ಬಾಗಿಲು ಲಾಕ್ ಮಾಡಿ ಪೊಲೀಸರಿಗೆ ವಿಷಯ ತಿಳಿಸಿದಾಗ, ಸಿಕ್ಕಿಬೀಳುವ ಭಯದಿಂದ ಆತ ಒಳಗಡೆಯೇ ಪ್ರಾಣ ಕಳೆದುಕೊಂಡಿದ್ದಾನೆ. … Continue reading Triple Crime ಮಾವ, ತಾಯಿ, ಅಜ್ಜಿಯನ್ನು ಬರ್ಬರವಾಗಿ ಕೊಂದು ತಾನೂ ಆತ್ಮಹ*ತ್ಯೆಗೆ ಶರಣಾದ ಮಗ
Copy and paste this URL into your WordPress site to embed
Copy and paste this code into your site to embed