Plane Crash ಭೀಕರ ವಿಮಾನ ದುರಂತ: ಸ್ವಾತಂತ್ರ್ಯ ದಿನದಂದೇ 10 ಮಂದಿ ದುರ್ಮರಣ
newsics.com | ನ್ಯೂಸಿಕ್ಸ್ ನಸ್ಸೌ: ಬಹಾಮಾಸ್ ದೇಶದಲ್ಲಿ ಭೀಕರ ವಿಮಾನ ದುರಂತ ಸಂಭವಿಸಿದೆ. ಫ್ಲೆಮಿಂಗೊ ಏರ್ ಸಂಸ್ಥೆಗೆ ಸೇರಿದ ವಿಮಾನವೊಂದು ಪತನಗೊಂಡಿದ್ದು, ಅದರಲ್ಲಿದ್ದ ಎಲ್ಲಾ 10 ಪ್ರಯಾಣಿಕರು ಮೃತಪಟ್ಟಿದ್ದಾರೆ. ದೇಶವು ತನ್ನ 53ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿದ್ದಾಗಲೇ ಈ ದುರಂತ ನಡೆದಿದ್ದು, ಇಡೀ ದೇಶ ಶೋಕ ಸಾಗರದಲ್ಲಿ ಮುಳುಗಿದೆ. ಅಪಘಾತದ ಕುರಿತು ಮಾಹಿತಿ ನೀಡಿರುವ ಬಹಾಮಾಸ್ ಪ್ರಧಾನಿ ಫಿಲಿಪ್ ಬ್ರೇವ್ ಡೇವಿಸ್ ಅವರು, ಆರಂಭದಲ್ಲಿ ವಿಮಾನ ದುರಂತದಲ್ಲಿ ಓರ್ವ ವ್ಯಕ್ತಿ ಬದುಕುಳಿದಿದ್ದಾರೆ ಎಂದು ತಿಳಿದುಬಂದಿತ್ತು. ಆದರೆ, ಆ … Continue reading Plane Crash ಭೀಕರ ವಿಮಾನ ದುರಂತ: ಸ್ವಾತಂತ್ರ್ಯ ದಿನದಂದೇ 10 ಮಂದಿ ದುರ್ಮರಣ
Copy and paste this URL into your WordPress site to embed
Copy and paste this code into your site to embed