Minor Girl now mother ಹುಬ್ಬಳ್ಳಿಯ ಮನೆಯಲ್ಲೇ ಮಗುವಿಗೆ ಜನ್ಮ ನೀಡಿದ 14ರ ಬಾಲಕಿ! ಕಿಮ್ಸ್‌ಗೆ ದಾಖಲು, ವೈದ್ಯರು ಹೇಳಿದ್ದೇನು?

newsics.com | ನ್ಯೂಸಿಕ್ಸ್ ಹುಬ್ಬಳ್ಳಿ,: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ತೀವ್ರ ಆಘಾತ ಮೂಡಿಸುವ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ. ಕೇವಲ 14 ವರ್ಷ 3 ತಿಂಗಳ ಪ್ರಾಯದ ಅಪ್ರಾಪ್ತ ಬಾಲಕಿಯೊಬ್ಬಳು ಮನೆಯಲ್ಲೇ ಮಗುವಿಗೆ ಜನ್ಮ ನೀಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಸದ್ಯ ಹುಬ್ಬಳ್ಳಿಯ ಕಿಮ್ಸ್ (KIMS) ಆಸ್ಪತ್ರೆಗೆ ದಾಖಲಾಗಿದ್ದಾಳೆ. ಬಾಲಕಿಯ ವಯಸ್ಸು ತೀರಾ ಚಿಕ್ಕದಾಗಿರುವುದರಿಂದ ಆಕೆಗೆ ಸದ್ಯ ಕಿಮ್ಸ್ ಆಸ್ಪತ್ರೆಯ ಅತ್ಯಂತ ಸುರಕ್ಷಿತವಾದ ‘ನಿರ್ಭಯಾ ವಾರ್ಡ್’ನಲ್ಲಿ (Nirbhaya Ward) ವಿಶೇಷ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ. ಕಿಮ್ಸ್ ಸಹಾಯಕ ವೈದ್ಯಕೀಯ … Continue reading Minor Girl now mother ಹುಬ್ಬಳ್ಳಿಯ ಮನೆಯಲ್ಲೇ ಮಗುವಿಗೆ ಜನ್ಮ ನೀಡಿದ 14ರ ಬಾಲಕಿ! ಕಿಮ್ಸ್‌ಗೆ ದಾಖಲು, ವೈದ್ಯರು ಹೇಳಿದ್ದೇನು?