Covid tension ಮತ್ತೆ ಬಂತಾ ಕೊರೋನಾ? ಆಂಧ್ರದಲ್ಲಿ ಇಬ್ಬರ ಸಾವು, ನಾಲ್ವರಿಗೆ ಸೋಂಕು, ಜನರಲ್ಲಿ ಆತಂಕ
newsics.com | ನ್ಯೂಸಿಕ್ಸ್ ಆಂಧ್ರಪ್ರದೇಶದ ವೈಎಸ್ಆರ್ ಕಡಪ ಜಿಲ್ಲೆಯಲ್ಲಿ ಕೊರೋನಾ ಸೋಂಕಿನಿಂದ ಇಬ್ಬರು ಮೃತಪಟ್ಟಿರುವ ಘಟನೆ ವರದಿಯಾಗಿದ್ದು, ಸಾರ್ವಜನಿಕರಲ್ಲಿ ಮತ್ತೆ ಆತಂಕದ ವಾತಾವರಣ ನಿರ್ಮಾಣವಾಗಿದೆ. ಇದರ ಬೆನ್ನಲ್ಲೇ ಜಿಲ್ಲೆಯಲ್ಲಿ ಮತ್ತೆ ನಾಲ್ವರಿಗೆ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಆರೋಗ್ಯ ಇಲಾಖೆ ತಕ್ಷಣವೇ ಎಚ್ಚೆತ್ತುಕೊಂಡು ಹೈ ಅಲರ್ಟ್ ಘೋಷಿಸಿದೆ ಹಾಗೂ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಇಬ್ಬರು ರೋಗಿಗಳ ಸಾವು ಕಡಪ ಜಿಲ್ಲೆಯ ಸರ್ಕಾರಿ ಸರ್ವಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರು ಸೋಂಕಿತರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೃತಪಟ್ಟವರಲ್ಲಿ ಒಬ್ಬರು … Continue reading Covid tension ಮತ್ತೆ ಬಂತಾ ಕೊರೋನಾ? ಆಂಧ್ರದಲ್ಲಿ ಇಬ್ಬರ ಸಾವು, ನಾಲ್ವರಿಗೆ ಸೋಂಕು, ಜನರಲ್ಲಿ ಆತಂಕ
Copy and paste this URL into your WordPress site to embed
Copy and paste this code into your site to embed