Post Office Scheme ಶೇ. 7.4 ರಷ್ಟು ಬಡ್ಡಿಯ ಬಂಪರ್ ಆಫರ್: ಅಂಚೆ ಕಚೇರಿಯ ಈ ಖಾತೆಯಲ್ಲಿದೆ ತಿಂಗಳಿಗೆ ₹9,250 ಗಳಿಸುವ ಸುವರ್ಣಾವಕಾಶ

newsics.com | ನ್ಯೂಸಿಕ್ಸ್Contentsಪ್ರತಿ ತಿಂಗಳು ₹9,250 ಗಳಿಸುವುದು ಹೇಗೆ?ಹೂಡಿಕೆಯ ಮಿತಿಗಳು ಬೆಂಗಳೂರು: ನೀವು ಯಾವುದೇ ರಿಸ್ಕ್ ಇಲ್ಲದೆ, ಕಡಿಮೆ ಹೂಡಿಕೆಯಲ್ಲಿ ಪ್ರತಿ ತಿಂಗಳು ಖಾತರಿಯಾದ ಸ್ಥಿರ ಆದಾಯವನ್ನು ಪಡೆಯಲು ಬಯಸುತ್ತಿದ್ದೀರಾ? ಹಾಗಾದರೆ ಕೇಂದ್ರ ಸರ್ಕಾರದ ಅತ್ಯಂತ ಸುರಕ್ಷಿತವಾದ ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ (Post Office Monthly Income Scheme – MIS) ನಿಮಗೆ ಅತ್ಯುತ್ತಮ ಆಯ್ಕೆಯಾಗಿದೆ. ಈ ಯೋಜನೆಯಲ್ಲಿ ನೀವು ವೈಯಕ್ತಿಕವಾಗಿ ಅಥವಾ ಜಂಟಿ ಖಾತೆ (Joint Account) ತೆರೆಯುವ ಮೂಲಕ ಹಣ ಹೂಡಿಕೆ … Continue reading Post Office Scheme ಶೇ. 7.4 ರಷ್ಟು ಬಡ್ಡಿಯ ಬಂಪರ್ ಆಫರ್: ಅಂಚೆ ಕಚೇರಿಯ ಈ ಖಾತೆಯಲ್ಲಿದೆ ತಿಂಗಳಿಗೆ ₹9,250 ಗಳಿಸುವ ಸುವರ್ಣಾವಕಾಶ