Mysuru Dasara ಮೈಸೂರು ದಸರಾ ಮಹೋತ್ಸವಕ್ಕೆ ಮುಹೂರ್ತ ಫಿಕ್ಸ್: ಆಗಸ್ಟ್‌ನಿಂದಲೇ ಆರಂಭವಾಗಲಿದೆ ನಾಡಹಬ್ಬದ ಸಾಂಪ್ರದಾಯಿಕ ಸಡಗರ

newsics.com | ನ್ಯೂಸಿಕ್ಸ್ ಬೆಂಗಳೂರು: ವಿಶ್ವವಿಖ್ಯಾತ ಮೈಸೂರು ದಸರಾ ಹಬ್ಬದ ಆಚರಣೆಗೆ ರಾಜ್ಯ ಸರ್ಕಾರ ಭರ್ಜರಿ ಸಿದ್ಧತೆ ಆರಂಭಿಸಿದೆ. ಈ ಬಾರಿಯ ದಸರಾ ಮಹೋತ್ಸವದ ಪೂರ್ವ ಸಿದ್ಧತೆಗಳ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ಇಂದು ರಾಜಧಾನಿಯಲ್ಲಿ ಮಹತ್ವದ ಸಭೆ ನಡೆಯಿತು. ಹೌದು, ಈ ಮಹತ್ವದ ಸಭೆಯಲ್ಲಿ ನವರಾತ್ರಿ ಸಂಭ್ರಮದ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ದಿನಾಂಕ ಮತ್ತು ಮುಹೂರ್ತವನ್ನು ಅಧಿಕೃತವಾಗಿ ಅಂತಿಮಗೊಳಿಸಲಾಗಿದೆ. ಈ ಬಾರಿಯ ನವರಾತ್ರಿ ಉತ್ಸವಕ್ಕೆ ಅಕ್ಟೋಬರ್ 11 ರಂದು ಅಧಿಕೃತ ಚಾಲನೆ … Continue reading Mysuru Dasara ಮೈಸೂರು ದಸರಾ ಮಹೋತ್ಸವಕ್ಕೆ ಮುಹೂರ್ತ ಫಿಕ್ಸ್: ಆಗಸ್ಟ್‌ನಿಂದಲೇ ಆರಂಭವಾಗಲಿದೆ ನಾಡಹಬ್ಬದ ಸಾಂಪ್ರದಾಯಿಕ ಸಡಗರ