Moon quarantine center ಕೊರೋನಾ ತಂದ ಜಾಗತಿಕ ಭೀತಿ: ವೈರಸ್ ತಡೆಗೆ ಚಂದ್ರನಲ್ಲೇ ಕ್ವಾರಂಟೈನ್ ಕೇಂದ್ರ!

newsics.com | ನ್ಯೂಸಿಕ್ಸ್ ವಾಷಿಂಗ್ಟನ್: ಮಂಗಳ ಗ್ರಹ ಹಾಗೂ ಬಾಹ್ಯಾಕಾಶದ ಇತರ ಭಾಗಗಳಿಂದ ಭೂಮಿಗೆ ತರಲಾಗುವ ಮಣ್ಣು, ಕಲ್ಲು ಹಾಗೂ ಇತರೆ ಮಾದರಿಗಳನ್ನು ನೇರವಾಗಿ ಭೂಮಿಗೆ ತರುವಂತಿಲ್ಲ! ಒಂದು ವೇಳೆ ತಂದರೆ ಇಡೀ ಭೂಮಿಯ ಜೀವಸಂಕುಲವೇ ನಾಶವಾಗಬಹುದು ಎಂಬ ಆತಂಕ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಅನ್ಯಗ್ರಹಗಳ ವಸ್ತುಗಳನ್ನು ಪರೀಕ್ಷಿಸಲು ಚಂದ್ರನ ಮೇಲೆಯೇ ವಿಶೇಷ ‘ಲೂನಾರ್ ಕ್ವಾರಂಟೈನ್ ಸೌಲಭ್ಯ’ (Lunar Quarantine Facility) ಅಥವಾ ಬಾಹ್ಯಾಕಾಶ ಕ್ವಾರಂಟೈನ್ ಕೇಂದ್ರವನ್ನು ನಿರ್ಮಿಸಬೇಕು ಎಂದು ಅಂತಾರಾಷ್ಟ್ರೀಯ ವಿಜ್ಞಾನಿಗಳ ತಂಡ ಜಾಗತಿಕ ಬಾಹ್ಯಾಕಾಶ … Continue reading Moon quarantine center ಕೊರೋನಾ ತಂದ ಜಾಗತಿಕ ಭೀತಿ: ವೈರಸ್ ತಡೆಗೆ ಚಂದ್ರನಲ್ಲೇ ಕ್ವಾರಂಟೈನ್ ಕೇಂದ್ರ!