Cough Syrup ಇನ್ಮುಂದೆ ಡಾಕ್ಟರ್ ಚೀಟಿ ಇಲ್ಲದೆ ಕೆಮ್ಮಿನ ಸಿರಪ್ ಸಿಗಲ್ಲ! ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ

newsics.com | ನ್ಯೂಸಿಕ್ಸ್Contentsಮೆಡಿಕಲ್ ಶಾಪ್‌ಗಳಿಗೆ ಕಠಿಣ ನಿಯಮಯಾವ ಔಷಧಗಳಿಗೆ ಇದು ಅನ್ವಯ?ನಿಯಮ ಬದಲಾವಣೆಗೆ ಕಾರಣವೇನು?ಏನಿದು ‘ಶೆಡ್ಯೂಲ್ ಹೆಚ್1’? ನವದೆಹಲಿ: ಕೆಮ್ಮಿನ ಸಿರಪ್‌ಗಳನ್ನು ನಶೆಗಾಗಿ ದುರ್ಬಳಕೆ ಮಾಡಿಕೊಳ್ಳುವುದನ್ನು ತಡೆಯಲು ಭಾರತ ಸರ್ಕಾರ ಹೊಸ ನಿಯಮವನ್ನು ಜಾರಿಗೆ ತಂದಿದೆ. ಶೇಕಡಾ 12 ಕ್ಕಿಂತ ಹೆಚ್ಚು ಆಲ್ಕೋಹಾಲ್ ಅಂಶವಿರುವ ಎಲ್ಲಾ ಸಿರಪ್ ಹಾಗೂ ಟಾನಿಕ್‌ಗಳನ್ನು ಇನ್ಮುಂದೆ ‘ಶೆಡ್ಯೂಲ್ ಹೆಚ್1’ (Schedule H1) ವರ್ಗಕ್ಕೆ ಸೇರಿಸಲಾಗಿದ್ದು, ವೈದ್ಯರ ಲಿಖಿತ ಚೀಟಿ (Prescription) ಇಲ್ಲದೆ ಇವುಗಳನ್ನು ಮಾರಾಟ ಮಾಡುವಂತಿಲ್ಲ. ಮೆಡಿಕಲ್ ಶಾಪ್‌ಗಳಿಗೆ ಕಠಿಣ ನಿಯಮ … Continue reading Cough Syrup ಇನ್ಮುಂದೆ ಡಾಕ್ಟರ್ ಚೀಟಿ ಇಲ್ಲದೆ ಕೆಮ್ಮಿನ ಸಿರಪ್ ಸಿಗಲ್ಲ! ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ