LPG flood ಭಾರೀ ಮಳೆಗೆ ನದಿಯಲ್ಲಿ ಕೊಚ್ಚಿಹೋದ 3 ಸಾವಿರಕ್ಕೂ ಹೆಚ್ಚು LPG ಸಿಲಿಂಡರ್‌ಗಳು: ವೈರಲ್ ವಿಡಿಯೋ ನೋಡಿ

newsics.com | ನ್ಯೂಸಿಕ್ಸ್ ಮಹಾರಾಷ್ಟ್ರದ ರಾಯಗಡ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದ ಎಚ್‌ಪಿಸಿಎಲ್ (HPCL) ಪಾತಾಳಗಂಗಾ ಎಲ್‌ಪಿಜಿ ಬಾಟ್ಲಿಂಗ್ ಘಟಕ ಜಲಾವೃತಗೊಂಡ ಪರಿಣಾಮ ಸುಮಾರು 3,000 ಎಲ್‌ಪಿಜಿ ಸಿಲಿಂಡರ್‌ಗಳು (ತುಂಬಿದ ಹಾಗೂ ಖಾಲಿ) ಪಾತಾಳಗಂಗಾ ನದಿಗೆ ಕೊಚ್ಚಿಹೋಗಿವೆ. ಈ ಸಿಲಿಂಡರ್‌ಗಳನ್ನು ಜನರು ಎತ್ತಿಕೊಳ್ಳಲು ಮುಗಿಬೀಳುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜಿಲ್ಲಾಡಳಿತ ತುರ್ತು ಎಚ್ಚರಿಕೆ ನೀಡಿದೆ. ಪನ್ವೇಲ್ ತಾಲ್ಲೂಕಿನ ಎಂಐಡಿಸಿ ಚವಾಣೆ ಪ್ರದೇಶದಲ್ಲಿರುವ ಎಚ್‌ಪಿಸಿಎಲ್ ಪಾತಾಳಗಂಗಾ ಎಲ್‌ಪಿಜಿ ಬಾಟ್ಲಿಂಗ್ ಘಟಕಕ್ಕೆ ಭಾರೀ ಮಳೆಯಿಂದ ಪ್ರವಾಹದ ನೀರು … Continue reading LPG flood ಭಾರೀ ಮಳೆಗೆ ನದಿಯಲ್ಲಿ ಕೊಚ್ಚಿಹೋದ 3 ಸಾವಿರಕ್ಕೂ ಹೆಚ್ಚು LPG ಸಿಲಿಂಡರ್‌ಗಳು: ವೈರಲ್ ವಿಡಿಯೋ ನೋಡಿ