newsics.com | ನ್ಯೂಸಿಕ್ಸ್ ನವದೆಹಲಿ: ಭಾರತದಲ್ಲಿ ಮಧುಮೇಹ (ಡಯಾಬಿಟಿಸ್) ಚಿಕಿತ್ಸೆಯಲ್ಲಿ ಮಹತ್ತರ ಬದಲಾವಣೆಗೆ ಕಾರಣವಾಗಬಲ್ಲ ಅತ್ಯಾಧುನಿಕ ಇನ್ಸುಲಿನ್ ಒಂದನ್ನು ಮಾರುಕಟ್ಟೆಗೆ ಪರಿಚಯಿಸಲಾಗಿದೆ. ಡೆನ್ಮಾರ್ಕ್ ಮೂಲದ ಪ್ರಖ್ಯಾತ ಔಷಧ ತಯಾರಿಕಾ ಸಂಸ್ಥೆ ‘ನೊವೊ ನಾರ್ಡಿಸ್ಕ್’ (Novo Nordisk), ವಯಸ್ಕ ಟೈಪ್-1 ಮತ್ತು ಟೈಪ್-2 ಮಧುಮೇಹಿಗಳಿಗಾಗಿ ‘ಅವಿಕ್ಲಿ’ (Awiqli – insulin icodec) ಹೆಸರಿನ ವಿಶ್ವದ ಮೊದಲ ‘ವಾರಕ್ಕೊಮ್ಮೆ’ ತೆಗೆದುಕೊಳ್ಳುವ ಬೇಸಲ್ ಇನ್ಸುಲಿನ್ ನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಹೊಸ ಆವಿಷ್ಕಾರದಿಂದಾಗಿ ರೋಗಿಗಳು ವರ್ಷಕ್ಕೆ 365 ಬಾರಿ ಇನ್ಸುಲಿನ್ … Continue reading Diabetes weekly Insulin ಮಧುಮೇಹಿಗಳಿಗೆ ಸಿಹಿ ಸುದ್ದಿ: ಅತ್ಯಾಧುನಿಕ ವೀಕ್ಲಿ ಇನ್ಸುಲಿನ್ ಬಿಡುಗಡೆ, ದೇಶದ ಡಯಾಬಿಟಿಸ್ ಚಿಕಿತ್ಸೆಯಲ್ಲಿ ಭಾರೀ ಬದಲಾವಣೆ ನಿರೀಕ್ಷೆ
Copy and paste this URL into your WordPress site to embed
Copy and paste this code into your site to embed