Alcohol ಆಲ್ಕೋಹಾಲ್ ಪ್ರಿಯರೇ ಎಚ್ಚರ: ನಿಮ್ಮ ಹಾರ್ಟ್ ಸುರಕ್ಷಿತವಾಗಿರಬೇಕಾದ್ರೆ ಇಂದೇ ಈ ಕೆಲಸ ಮಾಡಿ

newsics.com | ನ್ಯೂಸಿಕ್ಸ್Contentsಸಂಶೋಧನೆಯ ಪ್ರಮುಖ ಅಂಶಗಳುಹೃದಯದ ಆರೋಗ್ಯಕ್ಕಾಗಿ ತಜ್ಞರ ಸರಳ ಸಲಹೆಗಳು ಕಡಿಮೆ ಪ್ರಮಾಣದಲ್ಲಿ ಮದ್ಯ ಸೇವಿಸುವುದು ಹೃದಯದ ಆರೋಗ್ಯಕ್ಕೆ ಹಿತಕಾರಿ ಎಂಬ ನಂಬಿಕೆ ಜನರಲ್ಲಿದೆ. ಆದರೆ, ಈ ಮಾತಿನಲ್ಲಿ ಯಾವುದೇ ಸತ್ಯವಿಲ್ಲ ಎಂದು ಇತ್ತೀಚಿನ ಜಾಗತಿಕ ಅಧ್ಯಯನವೊಂದು ಸ್ಪಷ್ಟಪಡಿಸಿದೆ. ದಿನಕ್ಕೆ ಕೇವಲ ಒಂದು ಸಣ್ಣ ಪೆಗ್ ಮದ್ಯ ಸೇವಿಸಿದರೂ ಸಹ ರಕ್ತದೊತ್ತಡ (BP) ಹೆಚ್ಚಾಗುತ್ತದೆ ಎಂದು ಸಂಶೋಧಕರು ಎಚ್ಚರಿಸಿದ್ದಾರೆ. ಸಂಶೋಧನೆಯ ಪ್ರಮುಖ ಅಂಶಗಳು ಅಮೆರಿಕನ್ ಹಾರ್ಟ್ ಅಸೋಸಿಯೇಷನ್‌ನ ‘ಹೈಪರ್‌ಟೆನ್ಷನ್ ಜರ್ನಲ್’ನಲ್ಲಿ ಈ ವರದಿ ಪ್ರಕಟವಾಗಿದೆ. ಸುಮಾರು … Continue reading Alcohol ಆಲ್ಕೋಹಾಲ್ ಪ್ರಿಯರೇ ಎಚ್ಚರ: ನಿಮ್ಮ ಹಾರ್ಟ್ ಸುರಕ್ಷಿತವಾಗಿರಬೇಕಾದ್ರೆ ಇಂದೇ ಈ ಕೆಲಸ ಮಾಡಿ