Crime Case ಚಾಕ್ಲೆಟ್ ಆಸೆ ತೋರಿಸಿ ಬುದ್ಧಿಮಾಂದ್ಯ ಯುವತಿ ಮೇಲೆ ನಿರಂತರ ಅತ್ಯಾಚಾ*ರ
newsics.com | ನ್ಯೂಸಿಕ್ಸ್ ಗದಗ: ಜಿಲ್ಲೆಯ ರೋಣ ತಾಲೂಕಿನ ಅರಸಣಗಿ ಗ್ರಾಮದಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಬುದ್ಧಿಮಾಂದ್ಯ ಯುವತಿಗೆ ಚಾಕ್ಲೆಟ್ ಮತ್ತು ತಿಂಡಿಯ ಆಸೆ ತೋರಿಸಿ ಗ್ರಾಮದ ದುರ್ಗಪ್ಪ ಎಂಬಾತ ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ. ಯುವತಿ ಈಗ 6 ತಿಂಗಳ ಗರ್ಭಿಣಿಯಾಗಿದ್ದು, ಈ ನೀಚ ಕೃತ್ಯ ತಡವಾಗಿ ಬೆಳಕಿಗೆ ಬಂದಿದೆ. ಘಟನೆ ಬಯಲಾಗಿದ್ದು ಹೇಗೆ? ಜುಲೈ 6 ರಂದು ಗದಗನ ಜಿಮ್ಸ್ (GIMS) ಆಸ್ಪತ್ರೆಯಲ್ಲಿ ಯುವತಿಯ ಆರೋಗ್ಯ ತಪಾಸಣೆ ನಡೆಸಿದಾಗ ದೇಹದಲ್ಲಿನ ಬದಲಾವಣೆ ಕಂಡುಬಂದಿದೆ. ಆಕೆ ಗರ್ಭಿಣಿಯಾಗಿರುವುದು … Continue reading Crime Case ಚಾಕ್ಲೆಟ್ ಆಸೆ ತೋರಿಸಿ ಬುದ್ಧಿಮಾಂದ್ಯ ಯುವತಿ ಮೇಲೆ ನಿರಂತರ ಅತ್ಯಾಚಾ*ರ
Copy and paste this URL into your WordPress site to embed
Copy and paste this code into your site to embed