Rajesh Sharma ಶೂಟಿಂಗ್ ವೇಳೆ ನಟನಿಗೆ ಕಚ್ಚಿದ ವಿಷಕಾರಿ ಕೀಟ; ಐಸಿಯುನಲ್ಲಿ ನಟ ರಾಜೇಶ್ ಶರ್ಮಾ ಸ್ಥಿತಿ ಗಂಭೀರ

newsics.com | ನ್ಯೂಸಿಕ್ಸ್Contentsಸಾಮಾನ್ಯ ಕೀಟ ಎಂದು ನಿರ್ಲಕ್ಷಿಸಿದ್ದರು ನಟವಿಮಾನದಲ್ಲೇ ಹದಗೆಟ್ಟ ಆರೋಗ್ಯಐಸಿಯುನಲ್ಲಿ ವೈದ್ಯರ ಕಠಿಣ ಹೋರಾಟ ಹೈದರಾಬಾದ್: ರೆಬೆಲ್ ಸ್ಟಾರ್ ಪ್ರಭಾಸ್ ನಟನೆಯ ಬಹುನಿರೀಕ್ಷಿತ ‘ಫೌಜಿ’ ಚಿತ್ರದ ಸೆಟ್‌ನಲ್ಲಿ ಭೀಕರ ಘಟನೆಯೊಂದು ನಡೆದಿದೆ. ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಶೂಟಿಂಗ್ ನಡೆಯುತ್ತಿದ್ದ ವೇಳೆ ಖ್ಯಾತ ಪೋಷಕ ನಟ ರಾಜೇಶ್ ಶರ್ಮಾ ಅವರಿಗೆ ವಿಷಕಾರಿ ಕೀಟವೊಂದು ಕಚ್ಚಿದ್ದು, ಸದ್ಯ ಅವರ ಪರಿಸ್ಥಿತಿ ಗಂಭೀರವಾಗಿದ್ದು ಕೋಲ್ಕತ್ತಾದ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ICU) ಚಿಕಿತ್ಸೆ ಪಡೆಯುತ್ತಿದ್ದಾರೆ. ಸಾಮಾನ್ಯ ಕೀಟ … Continue reading Rajesh Sharma ಶೂಟಿಂಗ್ ವೇಳೆ ನಟನಿಗೆ ಕಚ್ಚಿದ ವಿಷಕಾರಿ ಕೀಟ; ಐಸಿಯುನಲ್ಲಿ ನಟ ರಾಜೇಶ್ ಶರ್ಮಾ ಸ್ಥಿತಿ ಗಂಭೀರ