Tech Tips ಮಳೆಗೆ ಫೋನ್ ಒದ್ದೆಯಾದ್ರೆ ಅಪ್ಪಿತಪ್ಪಿಯೂ ಈ ತಪ್ಪು ಮಾಡಬೇಡಿ, ಫೋನ್ ಡೆಡ್ ಆಗದಂತೆ ತಡೆಯಲು ತಕ್ಷಣ ಹೀಗೆ ಮಾಡಿ

newsics.com | ನ್ಯೂಸಿಕ್ಸ್Contentsಒದ್ದೆಯಾದ ಮೊಬೈಲ್ ರಕ್ಷಿಸಲು ಸಿಂಪಲ್ ಟಿಪ್ಸ್ಮಳೆಗಾಲದಲ್ಲಿ ಮುನ್ನೆಚ್ಚರಿಕೆ ಮುಖ್ಯ ದೇಶಾದ್ಯಂತ ಮುಂಗಾರು ಮಳೆಯ ಆರ್ಭಟ ಶುರುವಾಗಿದೆ. ಈ ಮಳೆಗಾಲದಲ್ಲಿ ನಮ್ಮ ನಿತ್ಯಜೀವನದ ಅತ್ಯಗತ್ಯ ಭಾಗವಾಗಿರುವ ಫೋನ್, ಲ್ಯಾಪ್‌ಟಾಪ್ ಹಾಗೂ ಟ್ಯಾಬ್ಲೆಟ್‌ಗಳಂತಹ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳನ್ನು ಜೋಪಾನವಾಗಿಡುವುದು ದೊಡ್ಡ ಸವಾಲು. ಇವು ನೀರು ಮತ್ತು ತೇವಾಂಶಕ್ಕೆ ತಕ್ಷಣವೇ ಹಾನಿಗೊಳಗಾಗುತ್ತವೆ. ಒಂದು ವೇಳೆ ಮಳೆಗೆ ಸಿಲುಕಿ ನಿಮ್ಮ ಸ್ಮಾರ್ಟ್‌ಫೋನ್ ಒದ್ದೆಯಾದರೆ ಗಾಬರಿಯಾಗುವ ಅಗತ್ಯವಿಲ್ಲ. ಸೂಕ್ತ ಮುನ್ನೆಚ್ಚರಿಕೆಗಳನ್ನು ವಹಿಸಿದರೆ ಫೋನ್ ಹಾಳಾಗದಂತೆ ತಡೆಯಬಹುದು. ಹೌದು, ಮಳೆನೀರಿನಿಂದ ಒದ್ದೆಯಾದ ಫೋನ್ ಅನ್ನು … Continue reading Tech Tips ಮಳೆಗೆ ಫೋನ್ ಒದ್ದೆಯಾದ್ರೆ ಅಪ್ಪಿತಪ್ಪಿಯೂ ಈ ತಪ್ಪು ಮಾಡಬೇಡಿ, ಫೋನ್ ಡೆಡ್ ಆಗದಂತೆ ತಡೆಯಲು ತಕ್ಷಣ ಹೀಗೆ ಮಾಡಿ