Snake venom ಚಪ್ಪಲಿಯನ್ನೇ ಕಚ್ಚಿ ವಿಷ ಕಾರಿದ ಹಾವು! ವಿಡಿಯೋ ನೋಡಿ ಗಾಬರಿಯಾಗಬೇಡಿ…

newsics.com | ನ್ಯೂಸಿಕ್ಸ್ ಇತ್ತೀಚೆಗೆ ವೈರಲ್ ಆಗಿರುವ ಒಂದು ವಿಡಿಯೋ ನೋಡಿದರೆ ಯಾರಿಗಾದರೂ ಬೆವರು ಬೀಳುವುದು ಖಚಿತ. ಭಯಾನಕ ಹಾವು ಒಂದು ಚಪ್ಪಲಿಯನ್ನು ಬಾಯಿಯಿಂದ ಬಿಗಿಯಾಗಿ ಕಚ್ಚಿಕೊಂಡು, ಅದರ ಮೇಲೆ ನಿರಂತರವಾಗಿ ಹಸಿರು ಬಣ್ಣದ ವಿಷವನ್ನು ಉಗುಳುತ್ತಿರುವ ದೃಶ್ಯ ನೋಡಿ ನೆಟ್ಟಿಗರು ಬೆಚ್ಚಿಬಿದ್ದಿದ್ದಾರೆ. Girl murder ನಾಪತ್ತೆಯಾಗಿದ್ದ 12 ವರ್ಷದ ಬಾಲಕಿ ಶವ ಪತ್ತೆ; ಶಂಕಿತ ಆರೋಪಿಯನ್ನು ಹೊಡೆದು ಕೊಂದ ಸ್ಥಳೀಯರು ಸಾಮಾನ್ಯವಾಗಿ ಹಾವು ಕಚ್ಚಿದಾಗ ಕೆಲವೇ ಕ್ಷಣಗಳಲ್ಲಿ ವಿಷವನ್ನು ದೇಹದೊಳಗೆ ಸೇರಿಸುತ್ತದೆ. ಆದರೆ, ಈ ವೈರಲ್ … Continue reading Snake venom ಚಪ್ಪಲಿಯನ್ನೇ ಕಚ್ಚಿ ವಿಷ ಕಾರಿದ ಹಾವು! ವಿಡಿಯೋ ನೋಡಿ ಗಾಬರಿಯಾಗಬೇಡಿ…