Pak beauty cream ಪಾಕಿಸ್ತಾನದ ‘ಗೋರಿ ಬ್ಯೂಟಿ ಕ್ರೀಮ್’ ಬಳಸಿದವರಿಗೆ‌ ಕಿಡ್ನಿ ಸಮಸ್ಯೆ; ತಕ್ಷಣ ನಿಷೇಧಕ್ಕೆ ಮಹಾರಾಷ್ಟ್ರ ಆದೇಶ!

newsics.com | ನ್ಯೂಸಿಕ್ಸ್ ಪಾಕಿಸ್ತಾನದ ‘ಗೋರಿ ಬ್ಯೂಟಿ ಕ್ರೀಮ್’ನಲ್ಲಿ ವಿಷಕಾರಿ ಅಂಶ ಪತ್ತೆಯಾದ ಹಿನ್ನೆಲೆಯಲ್ಲಿ ತಕ್ಷಣ ನಿಷೇಧಿಸುವಂತೆ ಮಹಾರಾಷ್ಟ್ರ ಸರ್ಕಾರ ಆದೇಶಿಸಿದೆ. ಮಹಾರಾಷ್ಟ್ರದ ಆಹಾರ ಮತ್ತು ಔಷಧ ಆಡಳಿತವು (FDA) ಪ್ರಯೋಗಾಲಯದ ಪರೀಕ್ಷೆಗಳಲ್ಲಿ ಅಪಾಯಕಾರಿ ಮಟ್ಟದ ಪಾದರಸ (ಮರ್ಕ್ಯುರಿ) ಮತ್ತು ಸೀಸ (ಲೆಡ್) ಪತ್ತೆಯಾದ ಹಿನ್ನೆಲೆಯಲ್ಲಿ ಮೂರು ಜನಪ್ರಿಯ ಸೌಂದರ್ಯ ವರ್ಧಕ ಕ್ರೀಮ್‌ಗಳ ಮಾರಾಟ ಮತ್ತು ವಿತರಣೆಯನ್ನು ತಕ್ಷಣವೇ ನಿಲ್ಲಿಸುವಂತೆ ಆದೇಶಿಸಿದೆ. ಆದರೆ ಈ ಕಟ್ಟುನಿಟ್ಟಿನ ನಿಷೇಧದ ಹೊರತಾಗಿಯೂ, ಮೀಶೋ (Meesho) ಸೇರಿದಂತೆ ಹಲವು ಪ್ರಮುಖ ಆನ್‌ಲೈನ್ … Continue reading Pak beauty cream ಪಾಕಿಸ್ತಾನದ ‘ಗೋರಿ ಬ್ಯೂಟಿ ಕ್ರೀಮ್’ ಬಳಸಿದವರಿಗೆ‌ ಕಿಡ್ನಿ ಸಮಸ್ಯೆ; ತಕ್ಷಣ ನಿಷೇಧಕ್ಕೆ ಮಹಾರಾಷ್ಟ್ರ ಆದೇಶ!