newsics.com| ನ್ಯೂಸಿಕ್ಸ್ ಗೆಳೆಯ ವೈಶಾಖ್ ಸಾವಿನ ಬಳಿಕ ಕೃಷಿ ತಾಪಂಡ ಮತ್ತೆ ಪೋಸ್ಟ್ ಹಂಚಿಕೊಂಡಿದ್ದಾರೆ. ತಾವು ದುಃಖದಲ್ಲಿರುವ ಫೋಟೋಗಳನ್ನ ಹಂಚಿಕೊಂಡಿರುವ ಕೃಷಿ ತಾಪಂಡ, ”ದುಃಖದ ಜೊತೆ ಬದುಕುವುದನ್ನು ಕಲಿಯುತ್ತಿದ್ದೇನೆ” ಎಂದು ಬರೆದುಕೊಂಡಿದ್ದಾರೆ. ”ದುಃಖವನ್ನು ಹೊತ್ತುಕೊಂಡು ಬದುಕುವುದಲ್ಲ… ಅದರ ಜೊತೆ ಬದುಕುವುದನ್ನು ಕಲಿಯುತ್ತಿದ್ದೇನೆ. ಆಯ್ಕೆ ಮಾಡಿಕೊಂಡದ್ದರಿಂದಲ್ಲ… ಬೇರೆ ದಾರಿಯೇ ಇಲ್ಲದ ಕಾರಣ” ಎಂದು ಇನ್ಸ್ಟಾಗ್ರಾಮ್‌ನಲ್ಲಿ ಕೃಷಿ ತಾಪಂಡ ಪೋಸ್ಟ್ ಶೇರ್ ಮಾಡಿದ್ದಾರೆ. ಕೃಷಿ ತಾಪಂಡ ಅವರ ಪೋಸ್ಟ್‌ಗೆ ಕಾವ್ಯ ಗೌಡ ರಿಯಾಕ್ಟ್ ಮಾಡಿದ್ದಾರೆ. ಕೃಷಿ ತಾಪಂಡಗೆ ಸಾಂತ್ವನ ಹೇಳಿದ್ದಾರೆ. … Continue reading Krishi Thapanda ‘ದುಃಖದ ಜೊತೆ ಬದುಕುವುದನ್ನು ಕಲಿಯುತ್ತಿದ್ದೇನೆ’ : ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಂಚಿಕೊಂಡ ಕೃಷಿ ತಾಪಂಡ
Copy and paste this URL into your WordPress site to embed
Copy and paste this code into your site to embed