Love story ಪ್ರೀತಿಗಾಗಿ 8 ಲಕ್ಷ ರೂ.ಸಾಲ ಮಾಡಿ ಲಿಂಗ ಪರಿವರ್ತಿಸಿದ ರಾಖಿ, ಈಗ ರಾಹುಲ್ ಆಗಿ ಪರಿವರ್ತನೆ
newsics.com| ನ್ಯೂಸಿಕ್ಸ್ ಪ್ರೀತಿಗಾಗಿ ಲಿಂಗ ಪರಿವರ್ತನೆ ಮಾಡಿಕೊಂಡು ಮದುವೆಯಾಗಿರೋ ವಿಶಿಷ್ಟ ಲವ್ ಸ್ಟೋರಿಯೊಂದು ಬಿಹಾರದ ಜಮುಯಿ ಜಿಲ್ಲೆಯ ಹರ್ಲಾ ಗ್ರಾಮದಲ್ಲಿ ನಡೆದಿದೆ. ಶಿಕ್ಷಕಿ ನಯನಶ್ರೀ ಮತ್ತು ಆಕೆಯ ಸೋದರಸಂಬಂಧಿ ರಾಖಿ ಎಂಬ ಇಬ್ಬರು ಪ್ರೀತಿಸುತ್ತಿದ್ದರು. ಸಂಬಂಧದಲ್ಲಿ ಇಬ್ಬರೂ ಸಹೋದರಿಯರು . ಮೊದಲಿಗೆ ಸ್ನೇಹಿತೆಯರ ನಡುವಿನ ಸಹಜ ಸ್ನೇಹ ಎಂದು ಎನ್ನಿಸಿತ್ತು. ಆದರೆ ಬರುಬರುತ್ತಾ ಇವರಿಗೆ ಇದು ಬರಿಯ ಸ್ನೇಹವಲ್ಲ, ಬದಲಿಗೆ ಪ್ರೀತಿ ಎನ್ನುವುದು ತಿಳಿದಿದೆ. ಆದರೆ ಹೆಣ್ಣು ಹೆಣ್ಣು ಮದುವೆಯಾಗುವುದು, ಒಟ್ಟಿಗೇ ಇರುವುದು ಇವೆಲ್ಲವನ್ನೂ ಸಮಾಜ ಸಹಿಸುವುದಿಲ್ಲ … Continue reading Love story ಪ್ರೀತಿಗಾಗಿ 8 ಲಕ್ಷ ರೂ.ಸಾಲ ಮಾಡಿ ಲಿಂಗ ಪರಿವರ್ತಿಸಿದ ರಾಖಿ, ಈಗ ರಾಹುಲ್ ಆಗಿ ಪರಿವರ್ತನೆ
Copy and paste this URL into your WordPress site to embed
Copy and paste this code into your site to embed