Magical car ಬೆಂಗಳೂರಿನ ಹೈವೇಯಲ್ಲಿ ತಡರಾತ್ರಿ ಟೆಕ್ಕಿ ಬೈಕ್ ಬೆನ್ನತ್ತಿದ ಚಾಲಕನಿಲ್ಲದ ಮಾಯಾವಿ ಕಾರು! ಚಳಿಯಲ್ಲೂ ಬೆವರಿದ ರೈಡರ್…

newsics.com | ನ್ಯೂಸಿಕ್ಸ್ ಬೆಂಗಳೂರು: ನಗರದ ಹೊರವಲಯದ ರಸ್ತೆಗಳು ಹಗಲಿನಲ್ಲಿ ಎಷ್ಟು ಸುಂದರವಾಗಿ ಕಾಣಿಸುತ್ತದೆಯೋ, ತಡರಾತ್ರಿಯ ಕತ್ತಲಲ್ಲಿ ಅಷ್ಟೇ ನಿಗೂಢವಾಗಿ ಬದಲಾಗುತ್ತವೆ. ಇಂತಹುದೇ ಒಂದು ಮೈ ಝುಂ ಎನ್ನಿಸುವ ಘಟನೆ ಸಾಫ್ಟ್‌ವೇರ್ ಇಂಜಿನಿಯರ್ ಆಕಾಶ್ ಎಂಬುವರಿಗೆ ಎದುರಾಗಿದೆ. ವೀಕೆಂಡ್ ಮುಗಿಸಿ ತಡರಾತ್ರಿ ಸರಿಯಾಗಿ 1 ಗಂಟೆಗೆ ಆಕಾಶ್ ತಮ್ಮ ಸ್ಪೋರ್ಟ್ಸ್ ಬೈಕ್‌ನಲ್ಲಿ ನೈಟ್ ಡ್ರೈವ್ (Night Drive) ಹೊರಟಿದ್ದರು. ಆ ಸಮಯದಲ್ಲಿ ಇಡೀ ಹೈವೇ ರಸ್ತೆ (Highway Road) ಕಂಪ್ಲೀಟ್ ಆಗಿ ಖಾಲಿ ಇತ್ತು. ಸಡನ್ ಆಗಿ … Continue reading Magical car ಬೆಂಗಳೂರಿನ ಹೈವೇಯಲ್ಲಿ ತಡರಾತ್ರಿ ಟೆಕ್ಕಿ ಬೈಕ್ ಬೆನ್ನತ್ತಿದ ಚಾಲಕನಿಲ್ಲದ ಮಾಯಾವಿ ಕಾರು! ಚಳಿಯಲ್ಲೂ ಬೆವರಿದ ರೈಡರ್…