Great Green Wall ಆಫ್ರಿಕಾದಲ್ಲಿ ಜಗತ್ತಿನ ಅತಿ ದೊಡ್ಡ ‘ಹಸಿರು ಮಹಾಗೋಡೆ’! ಉತ್ರರ ಕರ್ನಾಟಕದಲ್ಲಿ ಯಾವಾಗ?

newsics.com | ನ್ಯೂಸಿಕ್ಸ್ ಕೇಪ್ ಟೌನ್: ದಿನದಿಂದ ದಿನಕ್ಕೆ ಜಾಗತಿಕ ತಾಪಮಾನ ಏರಿಕೆಯಾಗುತ್ತಿರುವ ಬೆನ್ನಲ್ಲೇ, ಆಫ್ರಿಕಾ ಖಂಡವು ಪರಿಸರ ಇತಿಹಾಸದಲ್ಲೇ ಅತ್ಯಂತ ಸಾಹಸಿಕ ಹಾಗೂ ಬೃಹತ್ ಯೋಜನೆಯೊಂದಕ್ಕೆ ಸಾಕ್ಷಿಯಾಗುತ್ತಿದೆ. ಸಹಾರಾ ಮರುಭೂಮಿಯ ವಿಸ್ತರಣೆಯನ್ನು ತಡೆದು, ಒಣ ಭೂಮಿಯನ್ನು ಮತ್ತೆ ಹಸಿರಾಗಿಸಲು ಆಫ್ರಿಕನ್ ಒಕ್ಕೂಟವು ‘ಗ್ರೇಟ್ ಗ್ರೀನ್ ವಾಲ್’ (ಮರಗಳ ಮಹಾಗೋಡೆ) ಎಂಬ ಮಹತ್ವಾಕಾಂಕ್ಷೆಯ ಯೋಜನೆಯನ್ನು ಜಾರಿಗೊಳಿಸುತ್ತಿದ್ದು, ಇದು ಜಗತ್ತಿನ ಗಮನ ಸೆಳೆದಿದೆ. ​ಖಂಡದ ಒಂದು ತುದಿಯಿಂದ ಮತ್ತೊಂದು ತುದಿಯವರೆಗೆ ಮರಗಳನ್ನು ನೆಡುವ ಮೂಲಕ ಮರುಭೂಮಿಗೆ ಅಡ್ಡಲಾಗಿ ನೈಸರ್ಗಿಕ … Continue reading Great Green Wall ಆಫ್ರಿಕಾದಲ್ಲಿ ಜಗತ್ತಿನ ಅತಿ ದೊಡ್ಡ ‘ಹಸಿರು ಮಹಾಗೋಡೆ’! ಉತ್ರರ ಕರ್ನಾಟಕದಲ್ಲಿ ಯಾವಾಗ?