Crime Case ಮೂರು ಹಸುಗಳ ಮೇಲೆ ಕತ್ತಿ ಇರಿತದ ವದಂತಿ, ಅಸಲಿ ಸತ್ಯ ಬಿಚ್ಚಿಟ್ಟ ಪೊಲೀಸ್ ವರಿಷ್ಠಾಧಿಕಾರಿ

newsics.com | ನ್ಯೂಸಿಕ್ಸ್ ಚಿಕ್ಕಮಗಳೂರು: ತಾಲೂಕಿನ ಚಂದುವಳ್ಳಿ ಗ್ರಾಮದಲ್ಲಿ ಮಾಲೀಕರಿಲ್ಲದ ಬೀಡಾಡಿ ದನಗಳ ದೇಹದ ವಿವಿಧ ಭಾಗಗಳಲ್ಲಿ ಆಳವಾದ ಗಾಯಗಳಾಗಿ ಭೀಕರ ರಕ್ತಸ್ರಾವವಾಗುತ್ತಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕಿಡಿಗೇಡಿಗಳ ತಂಡವೊಂದು ಕತ್ತಿಯಿಂದ ಹಸುಗಳ ಮೇಲೆ ದೌರ್ಜನ್ಯ ಎಸಗಿದೆ ಎಂದು ಗ್ರಾಮಸ್ಥರು ಗಂಭೀರ ಆರೋಪ ಮಾಡಿದ್ದು, ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಚಂದುವಳ್ಳಿಯ ಪರಿಸರದಲ್ಲಿ ನೂರಕ್ಕೂ ಹೆಚ್ಚು ಅನಾಥ ಹಸುಗಳು ಅಲೆಯುತ್ತಿದ್ದು, ಅವುಗಳಲ್ಲಿ ಮೂರು ಹಸುಗಳ ಕಾಲು ಹಾಗೂ ತೊಡೆಯ ಭಾಗಗಳು ಸೀಳಿದಂತೆ ಗಾಯಗೊಂಡಿವೆ. ಇವು ಮಾಲೀಕರಿಲ್ಲದ ದನಗಳಾಗಿರುವುದರಿಂದ, ಕಳ್ಳತನ … Continue reading Crime Case ಮೂರು ಹಸುಗಳ ಮೇಲೆ ಕತ್ತಿ ಇರಿತದ ವದಂತಿ, ಅಸಲಿ ಸತ್ಯ ಬಿಚ್ಚಿಟ್ಟ ಪೊಲೀಸ್ ವರಿಷ್ಠಾಧಿಕಾರಿ