ಟೀ ಕುಡಿಯುತ್ತಿದ್ದ ವೇಳೆ ಹಠಾತ್ ಕುಸಿದುಬಿದ್ದು ಚಾಲಕ ಸಾವು

newsics.com | ನ್ಯೂಸಿಕ್ಸ್ ಸಕಲೇಶಪುರ: ಟೀ ಕುಡಿಯುತ್ತಿದ್ದ ವೇಳೆ ಏಕಾಏಕಿ ಕುಸಿದು ಬಿದ್ದು ಕಂಟೇನರ್ ಚಾಲಕರೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ಬಾಳ್ಳುಪೇಟೆಯಲ್ಲಿ ಶುಕ್ರವಾರ ನಡೆದಿದೆ. ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ನೆಟ್‌ಪುರ ಗ್ರಾಮದ ಗಣೇಶಪುರ ನಿವಾಸಿ, ಅಮರ್ ಸಿಂಗ್ ಪೈ (50) ಮೃತ ಚಾಲಕ ಎಂದು ಗುರುತಿಸಲಾಗಿದೆ. ಅಮರ್ ಸಿಂಗ್ ಪೈ ಅವರು ಕಂಟೇನರ್‌ನಲ್ಲಿ ಮಂಗಳೂರು ಕಡೆಗೆ ತೆರಳುತ್ತಿದ್ದ ವೇಳೆ ಬಾಳ್ಳುಪೇಟೆಯಲ್ಲಿ ವಾಹನ ನಿಲ್ಲಿಸಿ, ಕ್ಯಾಂಟೀನ್ ಮುಂದೆ ಕುಳಿತು ಟೀ ಕುಡಿಯುತ್ತಿದ್ದರು. ಇದೇ ವೇಳೆ ಏಕಾಏಕಿ … Continue reading ಟೀ ಕುಡಿಯುತ್ತಿದ್ದ ವೇಳೆ ಹಠಾತ್ ಕುಸಿದುಬಿದ್ದು ಚಾಲಕ ಸಾವು