Dubai ಬುರ್ಜ್ ಖಲೀಫಾದಲ್ಲಿ AI ಕಂಪನಿ ಸ್ಥಾಪಿಸಿದ 14 ವರ್ಷದ ಹುಡುಗ!

newsics.com| ನ್ಯೂಸಿಕ್ಸ್ ಭಾರತೀಯ ಮೂಲದ 14 ವರ್ಷದ ಜೈನಮ್ ಜೈನ್ ಶಾಲಾ ವಯಸ್ಸಿನಲ್ಲೇ ಕೃತಕ ಬುದ್ಧಿಮತ್ತೆ (AI) ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ. ದುಬೈನಲ್ಲಿ AI ಆಧಾರಿತ ಸ್ಟಾರ್ಟ್‌ಅಪ್‌ ಸ್ಥಾಪಿಸಿರುವ ಜೈನಮ್, ವಿಶ್ವದ ಅತಿ ಎತ್ತರದ ಕಟ್ಟಡವಾದ ಬುರ್ಜ್ ಖಲೀಫಾದ 141ನೇ ಮಹಡಿಯಲ್ಲಿ ತಮ್ಮ ಕಂಪನಿಯ ಕಚೇರಿ ಹೊಂದಿದ್ದಾರೆ. ಅಧಿಕೃತ ವೆಬ್‌ಸೈಟ್‌ ಪ್ರಕಾರ, ಅವರು ದುಬೈನ ಅತ್ಯಂತ ಕಿರಿಯ AI ಸಂಸ್ಥಾಪಕರಾಗಿದ್ದಾರೆ. AI ಕ್ಷೇತ್ರದಲ್ಲಿ ಹೊಸ ಆಲೋಚನೆಗಳನ್ನು ಜಾರಿಗೆ ತರುವ ಮೂಲಕ ಜೈನಮ್ … Continue reading Dubai ಬುರ್ಜ್ ಖಲೀಫಾದಲ್ಲಿ AI ಕಂಪನಿ ಸ್ಥಾಪಿಸಿದ 14 ವರ್ಷದ ಹುಡುಗ!