Chanakya Neeti 30 ವರ್ಷದೊಳಗೆ ಇವನ್ನು ಕಲಿಯದಿದ್ದರೆ ಅಪಾಯ ಜಾಸ್ತಿ
newsics.com | ನ್ಯೂಸಿಕ್ಸ್ 20 ರಿಂದ 30 ವರ್ಷ ವಯಸ್ಸಿನ ಅವಧಿಯನ್ನು ಜೀವನದ ಅತ್ಯಂತ ನಿರ್ಣಾಯಕ ಹಂತ ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ಅವರ ಪ್ರಕಾರ, ಈ ಸಮಯದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು, ಅಳವಡಿಸಿಕೊಳ್ಳುವ ಅಭ್ಯಾಸಗಳು ಇಡೀ ಭವಿಷ್ಯದ ದಿಕ್ಕನ್ನು ನಿರ್ಧರಿಸುತ್ತವೆ. ಆದ್ದರಿಂದ ಈ ಯೌವನದ ವಯಸ್ಸಿನಲ್ಲಿ ಸ್ನೇಹಿತರನ್ನು ಮಾಡುವುದರಿಂದ ಹಿಡಿದು ಸಮಯಕ್ಕೆ ಮೌಲ್ಯವನ್ನು ನೀಡುವುದರ ವರೆಗೆ ಕೆಲವೊಂದು ಪ್ರಮುಖ ಸಂಗತಿಗಳನ್ನು ಕಲಿಯಲೇಬೇಕು, ಇಲ್ಲದಿದ್ದರೆ ಭವಿಷ್ಯವೇ ಹಾಳಾಗಬಹುದು ಎಂದು ಎಚ್ಚರಿಸಿದ್ದಾರೆ. ಯಶಸ್ಸು ಗಳಿಕೆ, ಉತ್ತಮ ಭವಿಷ್ಯದ ದೃಷ್ಟಿಯಿಂದ 30 … Continue reading Chanakya Neeti 30 ವರ್ಷದೊಳಗೆ ಇವನ್ನು ಕಲಿಯದಿದ್ದರೆ ಅಪಾಯ ಜಾಸ್ತಿ
Copy and paste this URL into your WordPress site to embed
Copy and paste this code into your site to embed