Health – Tea challenge 30 ದಿನ ಬಿಟ್ಟುಬಿಡಿ,‌ ಅದ್ಭುತ ಬದಲಾವಣೆ ನೋಡಿ

newsics.com | ನ್ಯೂಸಿಕ್ಸ್ ಭಾರತೀಯರ ಮನೆಯಲ್ಲಿ ಟೀ (ಚಹಾ) ಎನ್ನುವುದು ಕೇವಲ ಒಂದು ಪಾನೀಯವಲ್ಲ, ಅದೊಂದು ಎಮೋಷನ್! ಬೆಳಗ್ಗೆ ಎದ್ದ ತಕ್ಷಣ ಬೆಡ್ ಕಾಫಿ ಅಥವಾ ಟೀ ಬೇಕೇ ಬೇಕು. ಆಫೀಸ್‌ಗೆ ಹೋದರೆ ಗಂಟೆಗೊಮ್ಮೆ ಟೀ ಕುಡಿಯುವವರಿದ್ದಾರೆ. ಇನ್ನು ತಲೆನೋವು ಬಂದರೆ, ಬೇಜಾರಾದರೆ, ಮಳೆ ಬಂದರೆ… ಹೀಗೆ ನೆಪ ಸಿಕ್ಕಾಗಲೆಲ್ಲಾ ಟೀ ಕುಡಿಯುವುದು ನಮ್ಮಲ್ಲಿ ಅನೇಕರ ಅಭ್ಯಾಸ. ಟೀ ಕುಡಿಯುವುದರಿಂದ ತಕ್ಷಣಕ್ಕೆ ನಮಗೆ ಎನರ್ಜಿ ಸಿಕ್ಕಂತೆ ಅನ್ನಿಸುವುದು ನಿಜವಾದರೂ, ದಿನದಲ್ಲಿ ಅತಿಯಾಗಿ (3-4 ಕಪ್ ಅಥವಾ ಅದಕ್ಕಿಂತ … Continue reading Health – Tea challenge 30 ದಿನ ಬಿಟ್ಟುಬಿಡಿ,‌ ಅದ್ಭುತ ಬದಲಾವಣೆ ನೋಡಿ