newsics.com | ನ್ಯೂಸಿಕ್ಸ್ ಮುಂಬೈ: ಸೆಲೆಬ್ರಿಟಿಗಳ ಬೆನ್ನಟ್ಟಿ ಫೋಟೋ ಕ್ಲಿಕ್ಕಿಸುವ ಪಾಪರಾಜಿಗಳ (Paparazzi) ವರ್ತನೆಗೆ ಬಾಲಿವುಡ್‌ನ ಖ್ಯಾತ ನಟಿ ನೇಹಾ ಧೂಪಿಯಾ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಂಬೈನಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ತಮ್ಮ ಅನುಮತಿಯಿಲ್ಲದೆ ಹಿಂದಿನಿಂದ ಅಸಭ್ಯವಾಗಿ ಫೋಟೋ (ಬ್ಯಾಕ್ ಶಾಟ್) ತೆಗೆಯುತ್ತಿದ್ದ ಫೋಟೋಗ್ರಾಫರ್‌ಗಳನ್ನು ನಟಿ ನೇರವಾಗಿಯೇ ತರಾಟೆಗೆ ತಗೆದುಕೊಂಡಿದ್ದಾರೆ. ಮಂಗಳವಾರ ಸಂಜೆ ಮುಂಬೈನಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶೇಷ ಸಮಾರಂಭವೊಂದರಲ್ಲಿ ನೇಹಾ ಧೂಪಿಯಾ ಪಾಲ್ಗೊಂಡಿದ್ದರು. ಈ ವೇಳೆ ಕೆಲ ಫೋಟೋಗ್ರಾಫರ್‌ಗಳು ಅವರ ಹಿಂಬದಿಯಿಂದ ಫೋಟೋಗಳನ್ನು ಕ್ಲಿಕ್ಕಿಸುತ್ತಿರುವುದನ್ನು ನಟಿ ಗಮನಿಸಿದ್ದಾರೆ. … Continue reading Neha Dhupia: ಪಾಪರಾಜಿಗಳ ವಿರುದ್ಧ ನಟಿ ನೇಹಾ ಧೂಪಿಯಾ ಗರಂ: ‘ಬ್ಯಾಕ್ ಶಾಟ್’ ತೆಗೆದ ಫೋಟೋಗ್ರಾಫರ್‌ಗಳಿಗೆ ಖಡಕ್ ವಾರ್ನಿಂಗ್!-VIDEO
Copy and paste this URL into your WordPress site to embed
Copy and paste this code into your site to embed