Viral Fever ಸಿಲಿಕಾನ್ ಸಿಟಿಯಲ್ಲಿ ಶುರುವಾಯ್ತು ಹೊಸ ಜ್ವರದ ಕಾಟ; ಕೋವಿಡ್‌ಗಿಂತ ಸ್ವೈನ್ ಫ್ಲೂ, H3N2 ಅಬ್ಬರ ಜೋರು!

newsics.com | ನ್ಯೂಸಿಕ್ಸ್Contentsಜೆಎನ್-ಒಂದು ರೂಪಾಂತರಿಗಿಂತ ಫ್ಲೂ ವೈರಸ್ ತೀವ್ರವಯೋವೃದ್ಧರಿಗೆ ಐಸಿಯು ಚಿಕಿತ್ಸೆಯ ಅನಿವಾರ್ಯತೆಶಾಲಾ ಮಕ್ಕಳಿಂದ ಮನೆ ಮಂದಿಗೆ ಹರಡುತ್ತಿದೆ ಸೋಂಕು! ಬೆಂಗಳೂರು: ರಾಜಧಾನಿಯಲ್ಲಿ ಬದಲಾಗುತ್ತಿರುವ ಹವಾಮಾನ ಹಾಗೂ ಮುಂಗಾರು ಮಳೆಯ ಪರಿಣಾಮವಾಗಿ ವೈರಲ್ ಸೋಂಕುಗಳಿಂದ ಆಸ್ಪತ್ರೆಗೆ ದಾಖಲಾಗುತ್ತಿರುವ ರೋಗಿಗಳ ಸಂಖ್ಯೆ ದಿಢೀರ್ ಏರಿಕೆಯಾಗಿದೆ. ರೋಗಿಗಳಲ್ಲಿ ಕೋವಿಡ್‌ಗಿಂತಲೂ ಹೆಚ್ಚಾಗಿ ಸಾಂಕ್ರಾಮಿಕ ಇನ್‌ಫ್ಲುಯೆನ್ಜಾ ಸೋಂಕುಗಳು ಪತ್ತೆಯಾಗುತ್ತಿರುವುದು ವೈದ್ಯ ವಲಯದಲ್ಲಿ ಆತಂಕ ಮೂಡಿಸಿದೆ. ಜೆಎನ್-ಒಂದು ರೂಪಾಂತರಿಗಿಂತ ಫ್ಲೂ ವೈರಸ್ ತೀವ್ರ ನಗರದ ಪ್ರಮುಖ ಆಸ್ಪತ್ರೆಗಳ ವೈದ್ಯರು ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, ಸದ್ಯ … Continue reading Viral Fever ಸಿಲಿಕಾನ್ ಸಿಟಿಯಲ್ಲಿ ಶುರುವಾಯ್ತು ಹೊಸ ಜ್ವರದ ಕಾಟ; ಕೋವಿಡ್‌ಗಿಂತ ಸ್ವೈನ್ ಫ್ಲೂ, H3N2 ಅಬ್ಬರ ಜೋರು!