Blood Falls ಅಂಟಾರ್ಟಿಕಾದಲ್ಲಿ ಹರಿಯುವ ಕೆಂಪು ನೀರು ನಿಜಕ್ಕೂ ರಕ್ತನಾ? ಬಯಲಾಯ್ತು ಶತಮಾನದ ರಹಸ್ಯ! ವಿಡಿಯೋ ನೋಡಿ

newsics.com | ನ್ಯೂಸಿಕ್ಸ್Contentsರಕ್ತದಂತೆ ಕೆಂಪಾಗಿ ಕಾಣಲು ಅಸಲಿ ಕಾರಣವೇನು?ಮೈನಸ್ ಡಿಗ್ರಿಯಲ್ಲೂ ಹೆಪ್ಪುಗಟ್ಟದ ನೀರು!ಹದಿನೈದು ಲಕ್ಷ ವರ್ಷಗಳ ಹಳೆಯ ಭೂಗತ ಸರೋವರ ಮೈನಸ್ ಡಿಗ್ರಿ ಚಳಿಯಲ್ಲಿ ಇಡೀ ಜಗತ್ತೇ ಹೆಪ್ಪುಗಟ್ಟಿ ನಿಲ್ಲುವ ಅಂಟಾರ್ಟಿಕಾದ ಹಿಮಪದರಗಳ ಮಧ್ಯೆ, ಧುಮ್ಮಿಕ್ಕುವ ಗಾಢ ಕೆಂಪು ಬಣ್ಣದ ಜಲಪಾತವೊಂದು ಜಾಗತಿಕ ವಿಜ್ಞಾನಿಗಳನ್ನು ಶತಮಾನದಿಂದಲೂ ದಿಕ್ಕುತೋಚದಂತೆ ಮಾಡಿತ್ತು. ಜಗತ್ತಿನಾದ್ಯಂತ ‘ಬ್ಲಡ್ ಫಾಲ್ಸ್’ (Blood Falls) ಎಂದೇ ಕುಖ್ಯಾತಿ ಪಡೆದಿರುವ, ರಕ್ತದಂತೆ ಕಾಣುವ ಈ ನೈಸರ್ಗಿಕ ವಿಸ್ಮಯದ ಹಿಂದಿನ ಅಸಲಿ ರಹಸ್ಯವನ್ನು ಆಧುನಿಕ ವಿಜ್ಞಾನಿಗಳು ಕೊನೆಗೂ ಭೇದಿಸಿದ್ದಾರೆ. … Continue reading Blood Falls ಅಂಟಾರ್ಟಿಕಾದಲ್ಲಿ ಹರಿಯುವ ಕೆಂಪು ನೀರು ನಿಜಕ್ಕೂ ರಕ್ತನಾ? ಬಯಲಾಯ್ತು ಶತಮಾನದ ರಹಸ್ಯ! ವಿಡಿಯೋ ನೋಡಿ