Google Job 9 ಕೋಟಿ ರೂಪಾಯಿ ಸಂಬಳ ತ್ಯಜಿಸಿ ಸ್ವಂತ ಉದ್ಯಮ ಆರಂಭಿಸಿದ ಗೂಗಲ್ ಉದ್ಯೋಗಿ

newsics.com| ನ್ಯೂಸಿಕ್ಸ್ ಬೆಂಗಳೂರು: ವಿಶ್ವದ ನಂಬರ್ ಒನ್ ಟೆಕ್ ಕಂಪನಿಯಾದ ಗೂಗಲ್‌ನಲ್ಲಿ (Google) ಉದ್ಯೋಗ ಗಿಟ್ಟಿಸಿಕೊಳ್ಳುವುದು ಪ್ರತಿಯೊಬ್ಬ ಸಾಫ್ಟ್‌ವೇರ್ ವೃತ್ತಿಪರರ ಅತ್ಯಂತ ದೊಡ್ಡ ಕನಸು. ಅದರಲ್ಲಿಯೂ ಮಿಲಿಯನ್ ಡಾಲರ್ ಸಂಬಳ ಸಿಗುತ್ತಿದ್ದರೆ ಯಾರಾದರೂ ಆ ಕೆಲಸವನ್ನು ಬಿಡಲು ಯೋಚಿಸುತ್ತಾರೆಯೇ? ಆದರೆ, ಇಲ್ಲೊಬ್ಬ ವ್ಯಕ್ತಿ ತಮಗೆ ಸಿಗುತ್ತಿದ್ದ ವಾರ್ಷಿಕ ಬರೋಬ್ಬರಿ 9.4 ಕೋಟಿ ರೂಪಾಯಿಯ ಬೃಹತ್ ಪ್ಯಾಕೇಜ್ ಅನ್ನು ತಿರಸ್ಕರಿಸಿದ್ದಾರೆ. ‘ಬಿಸಿನೆಸ್ ಇನ್ಸೈಡರ್’ ವರದಿ ಮಾಡಿರುವ ಪ್ರಕಾರ, ಬಾಲ್ಯದಲ್ಲೇ ಬಾಂಗ್ಲಾದೇಶದಿಂದ ನ್ಯೂಯಾರ್ಕ್‌ಗೆ ಸ್ಥಳಾಂತರಗೊಂಡ ಇಮ್ರಾನ್, ಉದ್ಯೋಗ ಮಾರುಕಟ್ಟೆಯಲ್ಲಿ ತಳಮಟ್ಟದಿಂದ … Continue reading Google Job 9 ಕೋಟಿ ರೂಪಾಯಿ ಸಂಬಳ ತ್ಯಜಿಸಿ ಸ್ವಂತ ಉದ್ಯಮ ಆರಂಭಿಸಿದ ಗೂಗಲ್ ಉದ್ಯೋಗಿ