Whatsapp Username ವಾಟ್ಸ್ಯಾಪ್‌ನಲ್ಲಿ ಯೂಸರ್‌ನೇಮ್ ಫೀಚರ್: ನಿಮ್ಮ ಹೆಸರು ಈಗಲೇ ಕಾಯ್ದಿರಿಸಿಕೊಳ್ಳಿ

newsics.com| ನ್ಯೂಸಿಕ್ಸ್ ವಾಟ್ಸಾಪ್ (WhatsApp) ಇಂಡಿಯಾದ ಸಿಇಒ ಕುನಾಲ್ ಶಾ, ತಮ್ಮ ಬಳಕೆದಾರರಿಗೆ ಮಹತ್ವದ ಸಂದೇಶವೊಂದನ್ನು ರವಾನಿಸಿದ್ದಾರೆ. ಶೀಘ್ರದಲ್ಲೇ ವಾಟ್ಸಾಪ್, ಯೂಸರ್ ನೇಮ್ ಸಿಸ್ಟಂ  ಪರಿಚಯಿಸಲಿದೆ. ಮೆಸೇಜಿಂಗ್ ಪ್ಲ್ಯಾಟಫಾರ್ಮ್’ಗೆ ಈ ಪದ್ದತಿ ಬರಲಿದೆ. ವರ್ಷದ ಕೊನೆಯಲ್ಲಿ ಇದು ಬಿಡುಗಡೆಯಾಗಲಿದೆ. ಹಾಗಾಗಿ, ಬಳಕೆದಾರರು ತಮಗಿಷ್ಟವಾದ ಯೂಸರ್ ನೇಮ್ ಅನ್ನು ಈಗಲೇ ಕಾಯ್ದಿರಿಸುವ ಸಲಹೆಯನ್ನು ಕುನಾಲ್ ಶಾ ನೀಡಿದ್ದಾರೆ. ಈ ಸಿಸ್ಟಂನಲ್ಲಿ ಬಳಕೆದಾರರು, ತಮ್ಮ ಫೋನ್ ನಂಬರ್ ಅನ್ನು ಬಹಿರಂಗಪಡಿಸದೆಯೇ ಪರಸ್ಪರ ಸಂಪರ್ಕ ಸಾಧಿಸಲು ಅವಕಾಶವನ್ನು ನೀಡಲಾಗಿದೆ. ವಾಟ್ಸಾಪ್ ಈಗ … Continue reading Whatsapp Username ವಾಟ್ಸ್ಯಾಪ್‌ನಲ್ಲಿ ಯೂಸರ್‌ನೇಮ್ ಫೀಚರ್: ನಿಮ್ಮ ಹೆಸರು ಈಗಲೇ ಕಾಯ್ದಿರಿಸಿಕೊಳ್ಳಿ