Vastu Shastra ಮನೆಗೆ ಪದೇ ಪದೇ ಹಾವು ಬರ್ತಿರೋದರ ಹಿಂದೆ ಅಡಗಿದೆ ನಿಗೂಢ ರಹಸ್ಯ, ವಾಸ್ತು ಶಾಸ್ತ್ರ ಹೇಳೋದೇನು?
newsics.com| ನ್ಯೂಸಿಕ್ಸ್Contentsಹಾನಿ ಮಾಡದ ಹಾವಿನಲ್ಲಿದೆ ಪಿತೃಗಳ ಆಶೀರ್ವಾದ!ಸರ್ಪಗಳ ಬಣ್ಣದ ಹಿಂದಿರುವ ಭವಿಷ್ಯದ ರಹಸ್ಯ ಬೆಂಗಳೂರು: ಸಾಮಾನ್ಯವಾಗಿ ಮುಂಗಾರು ಆರಂಭವಾಗುತ್ತಿದ್ದಂತೆ ನೆಲದೊಳಗಿನ ಬಿಲಗಳಿಗೆ ನೀರು ನುಗ್ಗುವುದರಿಂದ ಒಣ ಜಾಗ ಹುಡುಕುತ್ತಾ ಹಾವುಗಳು ಮನೆಗಳಿಗೆ ನುಗ್ಗುತ್ತವೆ. ಆದರೆ, ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರದ ಪ್ರಕಾರ, ಹೀಗೆ ಪದೇ ಪದೇ ಹಾವುಗಳು ಕಾಣಿಸಿಕೊಳ್ಳುವುದರ ಹಿಂದೆ ದೊಡ್ಡ ಸಂಕೇತಗಳಿರುತ್ತವೆ. ಇವುಗಳನ್ನು ಕೇವಲ ಕಾಕತಾಳೀಯ ಎನ್ನಲು ಸಾಧ್ಯವಿಲ್ಲ, ಬದಲಿಗೆ ಇದು ಮನೆಯಲ್ಲಿರುವ ಪ್ರಮುಖ ದೋಷಗಳ ಮುನ್ಸೂಚನೆಯೂ ಆಗಿರಬಹುದು. ಹಾನಿ ಮಾಡದ ಹಾವಿನಲ್ಲಿದೆ ಪಿತೃಗಳ ಆಶೀರ್ವಾದ! … Continue reading Vastu Shastra ಮನೆಗೆ ಪದೇ ಪದೇ ಹಾವು ಬರ್ತಿರೋದರ ಹಿಂದೆ ಅಡಗಿದೆ ನಿಗೂಢ ರಹಸ್ಯ, ವಾಸ್ತು ಶಾಸ್ತ್ರ ಹೇಳೋದೇನು?
Copy and paste this URL into your WordPress site to embed
Copy and paste this code into your site to embed