Rice expensice ಅಕ್ಕಿ ದರ ಮತ್ತೆ ಭಾರೀ ಹೆಚ್ಚಳ: ಕೆಜಿಗೆ 13 ರೂ. ಏರಿಕೆ

newsics.com| ನ್ಯೂಸಿಕ್ಸ್ ಬೆಂಗಳೂರು: ಮೊದಲೇ ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನತೆಗೆ ಮತ್ತೆ ಹೊರೆ ಬಿದ್ದಿದೆ. ಅಕ್ಕಿ ದರ ಮತ್ತೆ ಹೆಚ್ಚಳವಾಗಿದ್ದು, ಒಂದೇ ತಿಂಗಳಲ್ಲಿ ಕೆಜಿಗೆ 13 ರೂಪಾಯಿವರೆಗೆ ಏರಿಕೆಯಾಗಿದೆ. 26 ಕೆಜಿ ಅಕ್ಕಿ ಚಿಲ್ಲದ ದರ 160 ರೂಪಾಯಿವರೆಗೂ ದುಬಾರಿಯಾಗಿದೆ. ಮಾರುಕಟ್ಟೆಯಲ್ಲಿ ಕೇವಲ 15 ದಿನಗಳ ಹಿಂದೆ ಅಕ್ಕಿ ದರದಲ್ಲಿ ಕೆಜಿಗೆ 6 ರೂ. ಏರಿಕೆ ಆಗಿತ್ತು. ಇದೀಗ ಮತ್ತೆ ವಿವಿಧ ತಳಿಯ ಅಕ್ಕಿ ದರದಲ್ಲಿ 5 ರೂಪಾಯಿ ಏರಿಕೆಯಾಗಿದೆ. ಈ ಮೂಲಕ ಒಂದೇ ತಿಂಗಳ ಅವಧಿಯಲ್ಲಿ … Continue reading Rice expensice ಅಕ್ಕಿ ದರ ಮತ್ತೆ ಭಾರೀ ಹೆಚ್ಚಳ: ಕೆಜಿಗೆ 13 ರೂ. ಏರಿಕೆ