Deep Kissing… ಶೂಟಿಂಗ್ ವೇಳೆ ನಟಿ ಕಂಗನಾ ನಟ ವೀರ್ ದಾಸ್ ತುಟಿ ಕಚ್ಚಿ ಗಾಯಗೊಳಿಸಿದ್ದೇಕೆ? ವಿಡಿಯೋ ಮತ್ತೆ ವೈರಲ್!

newsics.com | ನ್ಯೂಸಿಕ್ಸ್ ಮುಂಬೈ: ಬಾಲಿವುಡ್ ನಟಿ ಕಂಗನಾ ರಣಾವತ್ (Kangana Ranaut) ಮತ್ತು ನಟ ವೀರ್ ದಾಸ್ (Vir Das) ಅಭಿನಯದ 2014 ರ ‘ರಿವಾಲ್ವರ್ ರಾಣಿ’ (Revolver Rani) ಚಿತ್ರದ ಸನ್ನಿವೇಶವೊಂದರ ಕುರಿತು ಈಗ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ. ಕಿಸ್ಸಿಂಗ್ ಸೀನ್‌ವೊಂದರಲ್ಲಿ ಕಂಗನಾ ರಣಾವತ್ ಅವರು ವೀರ್ ದಾಸ್ ಅವರ ತುಟಿಗೆ ಗಾಯವಾಗುವಂತೆ ಕಚ್ಚಿದ್ದರು ಎಂಬ ಹಳೆಯ ವದಂತಿ ಮತ್ತೆ ವೈರಲ್ ಆಗಿದೆ. .ಇದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿರುವ ವೀರ್ ದಾಸ್, ಈ … Continue reading Deep Kissing… ಶೂಟಿಂಗ್ ವೇಳೆ ನಟಿ ಕಂಗನಾ ನಟ ವೀರ್ ದಾಸ್ ತುಟಿ ಕಚ್ಚಿ ಗಾಯಗೊಳಿಸಿದ್ದೇಕೆ? ವಿಡಿಯೋ ಮತ್ತೆ ವೈರಲ್!