Tapanda -Vaishakh ವೈಶಾಖ್ ಸಾವು ಮನರಂಜನೆಯಾಗದಿರಲಿ… ದುಃಖಿಸಲಾದರೂ ಸಮಯ ಕೊಡಿ… ನಟಿ ಕೃಷಿ ತಾಪಂಡ ಭಾವುಕ ಪೋಸ್ಟ್

newsics.com | ನ್ಯೂಸಿಕ್ಸ್ ಕೃಷಿ ತಾಪಂಡ ಮನೆಯಲ್ಲಿ ಇತ್ತೀಚೆಗೆ ಗೆಳೆಯ ವೈಶಾಖ್ ಆತ್ಮಹತ್ಯೆಗೆ ಶರಣಾದರು. ವೈಶಾಖ್ ಆತ್ಮಹತ್ಯೆಗೆ ಕಾರಣವೇನು ಎಂಬುದು ತಿಳಿದುಬಂದಿಲ್ಲ. ವೈಶಾಖ್ ಆತ್ಮಹತ್ಯೆ ಪ್ರಕರಣದ ಕುರಿತಾಗಿ ತಂದೆ ಹಾಗೂ ಪತ್ನಿ ದೂರು ನೀಡಿದ್ದು, ತನಿಖೆ ಪ್ರಗತಿಯಲ್ಲಿದೆ. ಹೀಗಿರುವಾಗಲೇ ಕೃಷಿ ತಾಪಂಡ ಸುದೀರ್ಘ ಪೋಸ್ಟ್ ಹಂಚಿಕೊಂಡಿದ್ದಾರೆ. ಇಂತಹದ್ದೊಂದು ಬರಹವನ್ನು ನಾನು ಬರೆಯಬೇಕಾಗುತ್ತದೆ ಅಂತ ಎಂದಿಗೂ ಊಹಿಸಿರಲಿಲ್ಲ. ಇದನ್ನು ಬರೆಯಲು ಅಥವಾ ಸಾರ್ವಜನಿಕವಾಗಿ ಹಂಚಿಕೊಳ್ಳಲು ನನ್ನಲ್ಲಿ ಈಗ ಶಕ್ತಿ ಇಲ್ಲ, ಮಾನಸಿಕ ಸ್ಥೈರ್ಯವೂ ಇಲ್ಲ. ಇಂತಹ ಕಠಿಣ ಸಮಯದಲ್ಲಿ … Continue reading Tapanda -Vaishakh ವೈಶಾಖ್ ಸಾವು ಮನರಂಜನೆಯಾಗದಿರಲಿ… ದುಃಖಿಸಲಾದರೂ ಸಮಯ ಕೊಡಿ… ನಟಿ ಕೃಷಿ ತಾಪಂಡ ಭಾವುಕ ಪೋಸ್ಟ್