ರಾಮನ ಹಣ ಕದ್ದವರ ವಿರುದ್ಧ ವಕೀಲರ‌ ಆಕ್ರೋಶ, ವಕಾಲತ್ತು ವಹಿಸಿದರೆ 5 ಲಕ್ಷ ರೂ. ದಂಡ

newsics.com | ನ್ಯೂಸಿಕ್ಸ್ ಲಕ್ನೋ: ಅಯೋಧ್ಯೆಯ ರಾಮ ಮಂದಿರದ (Ram Temple Donation Row) ದೇಣಿಗೆ ಕಳ್ಳತನದ ಆರೋಪದ ಪ್ರಕರಣವು ಈಗ ಹೊಸ ತಿರುವು ಪಡೆದುಕೊಂಡಿದೆ. ಮಂದಿರದ ದೇಣಿಗೆಯ ದುರುಪಯೋಗಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ 8 ಮಂದಿ ಆರೋಪಿಗಳ ಪರವಾಗಿ ತಮ್ಮ ಸಂಘದ ಯಾವುದೇ ಸದಸ್ಯರು ವಕಾಲತ್ತು ವಹಿಸುವುದಿಲ್ಲ ಎಂದು ಅಯೋಧ್ಯೆಯ ‘ಫೈಜಾಬಾದ್ ಬಾರ್ ಅಸೋಸಿಯೇಷನ್’ ನಿರ್ಣಯ ಕೈಗೊಂಡಿದೆ. ಅಷ್ಟೇ ಅಲ್ಲ, ಈ ನಿರ್ಣಯವನ್ನು ಉಲ್ಲಂಘಿಸಿ ಆರೋಪಿಗಳ ಪರ ವಾದಿಸಲು ನ್ಯಾಯಾಲಯಕ್ಕೆ ಹಾಜರಾಗುವ ವಕೀಲರಿಗೆ 5 ಲಕ್ಷ ರೂ. … Continue reading ರಾಮನ ಹಣ ಕದ್ದವರ ವಿರುದ್ಧ ವಕೀಲರ‌ ಆಕ್ರೋಶ, ವಕಾಲತ್ತು ವಹಿಸಿದರೆ 5 ಲಕ್ಷ ರೂ. ದಂಡ