Kavya Maran- Aniruddh ಕೊಲವೆರಿ ಡಿ ನಿರ್ದೇಶಕ ಅನಿರುದ್ಧ ಮದುವೆಯಾಗ್ತಾರಂತೆ ಕಾವ್ಯಾ ಮಾರನ್

newsics.com | ನ್ಯೂಸಿಕ್ಸ್ ಐಪಿಎಲ್ ತಂಡಗಳ ಒಡತಿಯರಲ್ಲಿ ಅತ್ಯಂತ ಹೆಚ್ಚು ಗಮನ ಸೆಳೆಯುವ ಸನ್‌ರೈಸರ್ಸ್ ಹೈದರಾಬಾದ್ (SRH) ಸಹ ಒಡತಿ ಕಾವ್ಯಾ ಮಾರನ್ ಅವರು ಇದೀಗ ಕ್ರಿಕೆಟೇತರ ಕಾರಣಕ್ಕಾಗಿ ಸುದ್ದಿಯಾಗಿದ್ದಾರೆ. ಪ್ರಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಅವರೊಂದಿಗೆ ಕಲಾನಿಧಿ ಮಾರನ್ ಪುತ್ರಿ ಶೀಘ್ರದಲ್ಲೇ ವಿವಾಹವಾಗಲಿದ್ದಾರೆ ಎಂದು ವದಂತಿ ಹರಿದಾಡುತ್ತಿವೆ. ಅನಿರುದ್ಧ್ ಆಗಲಿ ಕಾವ್ಯಾ ಆಗಲಿ ಈವರೆಗೆ ಅವರೊಂದಿಗಿನ ಸಂಬಂಧದ ಬಗ್ಗೆ ಎಲ್ಲೂ ಬಹಿರಂಗವಾಗಿ ಒಪ್ಪಿಕೊಳ್ಳದಿದ್ದರೂ, ಅವರ ಕುಟುಂಬದ ಸದಸ್ಯರೊಬ್ಬರು ಈ ಬಗ್ಗೆ ಮಾತನಾಡಿದ್ದಾರೆ. ಅನಿರುದ್ಧ್ ಅವರ … Continue reading Kavya Maran- Aniruddh ಕೊಲವೆರಿ ಡಿ ನಿರ್ದೇಶಕ ಅನಿರುದ್ಧ ಮದುವೆಯಾಗ್ತಾರಂತೆ ಕಾವ್ಯಾ ಮಾರನ್