Wanted… ಪ್ರೇಮಿಗಳನ್ನು ಬೇರೆ ಬೇರೆ ಮಾಡಲು ಬೇಕಾಗಿದ್ದಾರೆ ಚೀಫ್ ಬ್ರೇಕಪ್ ಆಫಿಸರ್! ತಿಂಗಳ ಸಂಬಳ 2.8 ಲಕ್ಷ ರೂ.!

newsics.com | ನ್ಯೂಸಿಕ್ಸ್ ಪ್ರೇಮಿಗಳ ಮಧ್ಯೆ ಜಗಳ ಅಥವಾ ವಿರಸ ಉಂಟಾದಾಗ ಮೂರನೆಯವರು ಬಂದು ಅದನ್ನು ಸರಿಪಡಿಸಲು ಪ್ರಯತ್ನಿಸುತ್ತಾರೆ. ಆದರೆ ಇಲ್ಲೊಂದು ಕಂಪನಿ ಮಾತ್ರ ಪ್ರೇಮಿಗಳ ನಡುವೆ ಬ್ರೇಕ್ ಅಪ್ ಮಾಡಿಸುವುದಕ್ಕಾಗಿಯೇ ಉದ್ಯೋಗಿಗಳನ್ನು ಹುಡುಕುತ್ತಿದೆ. ಹೌದು, ಪ್ರೇಮಿಗಳ ಬ್ರೇಕ್ ಅಪ್ ಮಾಡಿಸುವುದನ್ನೇ ಕೆಲಸ ಮಾಡಿಕೊಂಡರೆ ನಿಮಗೆ ಬರೋಬ್ಬರಿ 2.8 ಲಕ್ಷ ರೂಪಾಯಿ ಮಾಸಿಕ ವೇತನ ಸಿಗಲಿದೆ. ಏನಿದು ವಿಚಿತ್ರ ಉದ್ಯೋಗ? ಬೆಂಗಳೂರು ಮೂಲದ ಪ್ರಮುಖ ಡೇಟಿಂಗ್ ಸ್ಟಾರ್ಟ್‌ಅಪ್ ಒಂದಾದ ‘ಡೇಟಿಂಗ್.ಕಾಮ್’ (Dating.com) ಈ ಒಂದು ವಿಚಿತ್ರ ಹಾಗೂ … Continue reading Wanted… ಪ್ರೇಮಿಗಳನ್ನು ಬೇರೆ ಬೇರೆ ಮಾಡಲು ಬೇಕಾಗಿದ್ದಾರೆ ಚೀಫ್ ಬ್ರೇಕಪ್ ಆಫಿಸರ್! ತಿಂಗಳ ಸಂಬಳ 2.8 ಲಕ್ಷ ರೂ.!